ಇಳಿಕೆ ಕಂಡ ಚಿನ್ನದ ಬೆಲೆ ; ವಿದೇಶಗಳಲ್ಲೂ ಇಳಿಕೆ - ನೋಡಿ ಇಂದಿನ ಚಿನ್ನ - ಬೆಳ್ಳಿಯ ದರ
ದೇಶ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆ ಮುಂದುವರಿದಿದೆ. ದುಬೈನಲ್ಲಿ ಇಳಿಕೆಯ ವೇಗ ಹೆಚ್ಚಿದೆ. ಭಾರತೀಯ ರೂ ಲೆಕ್ಕದಲ್ಲಿ ದುಬೈನಲ್ಲಿ 10 ಗ್ರಾಮ್ ಚಿನ್ನದ ಬೆಲೆ 49,000 ರೂಗೆ ಬಂದಿಳಿದಿದೆ. ಭಾರತದ ವಿವಿಧೆಡೆಯೂ ಚಿನ್ನ ಅಗ್ಗಗೊಂಡಿದೆ. ಇಲ್ಲಿ ಬೆಳ್ಳಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,425 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 15ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 74.25 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,100 ರೂ
- ಚೆನ್ನೈ: 55,500 ರೂ
- ಮುಂಬೈ: 55,050 ರೂ
- ದೆಹಲಿ: 55,200 ರೂ
- ಕೋಲ್ಕತಾ: 55,050 ರೂ
- ಕೇರಳ: 55,050 ರೂ
- ಅಹ್ಮದಾಬಾದ್: 55,100 ರೂ
- ಜೈಪುರ್: 55,050 ರೂ
- ಲಕ್ನೋ: 55,050 ರೂ
- ಭುವನೇಶ್ವರ್: 55,050 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,890 ರಿಂಗಿಟ್ (51,526 ರುಪಾಯಿ)
- ದುಬೈ: 2195 ಡಿರಾಮ್ (49,005 ರುಪಾಯಿ)
- ಅಮೆರಿಕ: 600 ಡಾಲರ್ (49,200 ರುಪಾಯಿ)
- ಸಿಂಗಾಪುರ: 820 ಸಿಂಗಾಪುರ್ ಡಾಲರ್ (50,182 ರುಪಾಯಿ)
- ಕತಾರ್: 2,265 ಕತಾರಿ ರಿಯಾಲ್ (51,287 ರೂ)
- ಓಮನ್: 239.50 ಒಮಾನಿ ರಿಯಾಲ್ (51,366 ರುಪಾಯಿ)
- ಕುವೇತ್: 188 ಕುವೇತಿ ದಿನಾರ್ (50,198 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,425 ರೂ
- ಚೆನ್ನೈ: 7,850 ರೂ
- ಮುಂಬೈ: 7,400 ರೂ
- ದೆಹಲಿ: 7,400 ರೂ
- ಕೋಲ್ಕತಾ: 7,400 ರೂ
- ಕೇರಳ: 7,850 ರೂ
- ಅಹ್ಮದಾಬಾದ್: 7,400 ರೂ
- ಜೈಪುರ್: 7,400 ರೂ
- ಲಕ್ನೋ: 7,400 ರೂ
- ಭುವನೇಶ್ವರ್: 7,850 ರೂ