ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!

Twitter
Facebook
LinkedIn
WhatsApp
ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!

ಕನ್ನಡತಿ (Kannadathi) ಧಾರಾವಾಹಿಯ ವರೂಧಿನಿ  (Varudhini) ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಸಾರಾ ಅಣಯ್ಯ (Sara Annaiah) ಅವರು ಇತ್ತೀಚಿನ ಫೋಟೋ ಶೂಟ್‌ ಸಖತ್‌ ವೈರಲ್‌ ಆಗಿದೆ. ಡೀಪ್‌ ನೆಕ್‌ನ ಶಾರ್ಟ್‌ ಡ್ರೆಸ್‌ನಲ್ಲಿ ಪೋಸ್‌ ನೀಡಿರುವ ಸಾರಾ ಬೋಲ್ಡ್‌ ಫೋಟೋಗಳು ಹುಡುಗರ ನಿದ್ದೆ ಗೆಡಿಸಿದೆ. 

ಕಿರುತೆರೆಯಲ್ಲಿ  ಮಾತ್ರವಲ್ಲದೆ ಸೋಶಿಯಲ್‌ ಮೀಡಿಯಾದಲ್ಲೂ ನಟಿ ಸಾರಾ ಅಣಯ್ಯ ಸೌಂಡ್‌ ಮಾಡುತ್ತಿದ್ದಾರೆ. ಅವರ ಬೋಲ್ಡ್‌ ಮತ್ತು ಮಾದಕ ಫೋಟೋಗಳು ವೈರಲ್‌ ಆಗಿವೆ.

No photo description available.

ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!

ಕನ್ನಡತಿ ಧಾರಾವಾಹಿಯ ವರೂಧಿನಿ ಖ್ಯಾತಿ ನಟಿ ಇತ್ತೀಚಿಗೆ ಹೊಸ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಾರೆ. ಈ ಫೋಟೋಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಷನ್‌ಗೆ ಮತ್ತೊಂದೇ ಹೆಸರೇ ಸಾರಾ. ಆದರೆ, ಈ ಪೋಟೋಗಳನ್ನು ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಸಾರಾ ಅಣ್ಣಯ್ಯ ಹಂಚಿಕೊಂಡಿರುವ ಫೋಟೋಗಳು ಅವರ ಫ್ಯಾನ್ಸ್‌ ಮತ್ತು ಫಾಲೋವರ್ಸ್‌ನಿಂದ ಸಾಕಷ್ಷು ಲೈಕ್‌ ಹಾಗೂ ಕಾಮೆಂಟ್‌ ಗಳಿಸಿವೆ. ಕನ್ನಡತಿ ಧಾರಾವಾಹಿಯ ವರೂಧಿನಿ ಖ್ಯಾತಿಯ ಈ ನಟಿಯನ್ನು ಸಾರಾ ಫ್ಯಾಷನ್ ಮತ್ತು ಮಾತಿನಲ್ಲಿ ಮೀರಿಸೋರು ಯಾರೂ ಇಲ್ಲ. 
 
 
ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!

NammaHeroines (@NHeroines): "Pretty Gorgeous #SaraAnnaiah All New Beautiful Pic's. @sara.annaiah #Heroine #Kannadathi #SerialActress #KannadaSerialActress #kannadaserials #smallscreencelebrity #smallscreenheroine #KannadaHeroine #KannadaCinema ...ಎರಡು ದಿನಗಳ ಹಿಂದೆ ಹೊಸ ಫೋಟೋಸ್ ಶೇರ್ ಮಾಡಿದ್ದು, ನೆಟ್ಟಿಗರಿಂದ ಅಪಾರ ಮೆಚ್ಚುಗೆ ಗಳಿಸುತ್ತಿದ್ದಾರೆ ವರೂ. ಕನ್ನಡತಿಯಲ್ಲಿ ಮಾತ್ರ ವರೂ ಪಾತ್ರಕ್ಕೆ ನೆಟ್ಟಿಗರು ಬೋರ್ ಎನ್ನುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ  ಸಖತ್ ಆಕ್ಟಿವ್ ಆಗಿರೋ ಸಾರಾ ಅಣಯ್ಯ ಸಾಕಷ್ಟು ಸಂಖ್ಯೆಯಲ್ಲಿ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ.

ಕನ್ನಡತಿ ಧಾರಾವಾಹಿಯ ವರೂಧಿನಿ  ಪಾತ್ರದ ಮೂಲಕ ಜನಮನ ತಲುಪಿರುವ ಈ ನಟಿ  ಆಗಾಗ ವಿಭಿನ್ನ ಲುಕ್‌ನ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಹರ್ಷ-ಭುವಿ ದಾಂಪತ್ಯಕ್ಕೆ ಕಾಲಿಡದಂತೆ ಶತಾಯ ಗತಾಯ ಯತ್ನಿಸಿದ ವರೂಧಿನಿ, ಇದೀಗ ಅವರಿಬ್ಬರನ್ನು ಹೇಗಾದರೂ ಬೇರೆ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ಭುವಿಯಿಂದ ಬಂದಂತೆ ಹರ್ಷನಿಗೆ ಡಿವೋಲ್ಸ್ ನೋಟಿಸ್ ಸಹ ಕಳುಹಿಸಿದ್ದಾರೆ.

ಸಾರಾ ಬರೀ ಮಾಡ್ರನ್‌ ಔಟ್‌ಫಿಟ್‌ಗಳಲ್ಲಿ ಮಾತ್ರವಲ್ಲ ಡ್ರೆಡಿಷನ್‌ನಲ್ಲಿ ಲುಕ್‌ನಲ್ಲೂ ಸಹ ಅಷ್ಟೇ ಕ್ಯೂಟ್‌ ಆಗಿ ಕಾಣುತ್ತಾರೆ. ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ಬಿಕಿನಿ ಫೋಟೋಸ‌್‌ಗೆ ಸಹ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. 

ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ