ಯುವಕರ ನೆಚ್ಚಿನ KTM 200 ಡ್ಯೂಕ್ ಬೈಕ್ ಬಿಡುಗಡೆ
Twitter
Facebook
LinkedIn
WhatsApp
ಕೆಟಿಎಂ ಕಂಪೆನಿಯು ಭಾರತದಲ್ಲಿ ಕೆಟಿಎಂ 200 ಡ್ಯೂಕ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಎಕ್ಸ್ ಶೋರೂಂ ಬೆಲೆ 1.96 ಲಕ್ಷ ರೂ. ಇದೆ.
ಈ ಡ್ಯೂಕ್ ಬೈಕ್ 200 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 6 ಸ್ಪೀಡ್ ಗೇರ್ಬಾಕ್ಸ್, 25 ಪಿಎಸ್ ಪವರ್, ಸಂಪೂರ್ಣ ಎಲ್ಇಡಿ ಹೆಡ್ಲ್ಯಾಂಪ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ಕೆಟಿಎಂ 200 ಡ್ಯೂಕ್ ಪರಿಚಯಿಸಲಾಗಿದೆ. ಇದು ರೇಸಿಂಗ್ ಬೈಕ್ ಆಗಿದ್ದು, ಯುವಕರಿಗೆ ಹೆಚ್ಚು ಇಷ್ಟವಾಗಲಿದೆ ಎಂದು ಆಸ್ಟ್ರಿಯಾ ಮೂಲದ ಕೆಟಿಎಂ ಕಂಪೆನಿ ಹೇಳಿದೆ.