ಬುಧವಾರ, ಫೆಬ್ರವರಿ 21, 2024
ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!-ವೀರಪ್ಪ ಮೊಯ್ಲಿ, ನಲಪಾಡ್​ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ..! ಏನಿದು ಪ್ರಕರಣ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!

Twitter
Facebook
LinkedIn
WhatsApp
WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!

WWE ಅಭಿಮಾನಿಗಳು ಖಂಡಿತವಾಗಿಯೂ ಈಕೆ ಯಾರು ಅಂತ ಗೊತ್ತಿರುತ್ತೆ. ಈಕೆಯ ಫೈಟ್ ನೋಡದಿದ್ದರೂ ಈಕೆಯ ಮೈಮಾಟಕ್ಕಾದ್ರೂ ಫಿದಾ ಆಗಿರುತ್ತಾರೆ. ಇವರು WWE ರಿಂಗ್‌ಗೆ ಬಂದ್ರು ಅಂದ್ರೆ ಎಲ್ಲರ ಕಣ್ಣು ಈಕೆ ಮೇಲಿರುತ್ತಿತ್ತು.

ಮಾಜಿ ವೃತ್ತಿಪರ ಕುಸ್ತಿಪಟು ಟಮ್ಮಿ ಸಿಚ್ ಅವರನ್ನು , ಕುಸ್ತಿ ರಿಂಗ್‌ನಲ್ಲಿ ಸನ್ನಿ ಎಂದು ಕರೆಯುತ್ತಾರೆ. ಈಗ ಅವರು ಜೈಲು ಸೇರಿದ್ದಾರೆ. ಅದು ಒಂದು, ಎರಡು ವರ್ಷ ಅಲ್ಲ. 17 ವರ್ಷ ಜೈಲು ಶಿಕ್ಷೆಯಾಗಿದೆ.

75 ವರ್ಷದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೂಲಿಯನ್ ಮಾರ್ಚ್ 2022 ರಲ್ಲಿ ಕಾರ್ ಅಪಘಾತದಲ್ಲಿ ಲಾಸ್ಸೆಟರ್ ಅವರನ್ನು ಕೊಂದಿದ್ದರು.

ಇದಕ್ಕಾಗಿ ಅವರಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಸಿಚ್ ತನ್ನ ಭಾಷಣದ ಸಮಯದಲ್ಲಿ ಕಣ್ಣೀರು ಸುರಿಸಿದರು. ಮೃತ ಪಟ್ಟ ಕುಟುಂಬಸ್ಥರಿಗೆ ಕ್ಷಮೆಯಾಚಿಸಿದರು.

“ನನ್ನ ಮಾತುಗಳು ಸಾಕಾಗುವುದಿಲ್ಲ ಎಂದು ನನಗೆ ತಿಳಿದಿದೆ, ಆದರೆ ನಾನು ಪ್ರತಿದಿನ ನಿಮ್ಮ ಬಗ್ಗೆ ಯೋಚಿಸುತ್ತೇನೆ ಎಂದು ನಂಬಿರಿ” ಎಂದು ಮೃತಪಟ್ಟ ಕುಟುಂಬಸ್ಥರಿಗೆ ಹೇಳಿದರ

ನ್ಯಾಯಾಧೀಶರು ಅಂತಿಮವಾಗಿ ಅವರಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಜೈಲು ಅಧಿಕಾರಿಗಳು ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವ ಮೊದಲು ಸಿಚ್ ಕುಸಿದು ಬಿದಿದ್ದಾರೆ.

ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್‌ ಚಿತ್ರ ಪ್ರದರ್ಶಿಸಿದ ಪಾಕ್‌ ಬ್ಯಾಟರ್‌ಗೆ ದಂಡ

ಇಸ್ಲಾಮಾಬಾದ್: ದೇಶೀಯ ಪಂದ್ಯವೊಂದರಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನು (Palestine Flag) ಬ್ಯಾಟ್‌ನಲ್ಲಿ ಪ್ರದರ್ಶನಿಸಿದ್ದ ಬ್ಯಾಟರ್‌ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ದಂಡ ವಿಧಿಸಿ ನಂತರ ಆದೇಶ ವಾಪಸ್‌ ಪಡೆದುಕೊಂಡಿರುವ ಘಟನೆ ನಡೆದಿದೆ.

ಭಾನುವಾರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಜಂ ಖಾನ್ ಅವರ ತಂಡ ಕರಾಚಿ ವೈಟ್ಸ್ ಲಾಹೋರ್ ಬ್ಲೂಸ್ ವಿರುದ್ಧ ಸೆಣಸಿತ್ತು. ಆಗ ಖಾನ್ ಬ್ಯಾಟ್ ಪ್ಯಾಲೆಸ್ತೀನ್ ಧ್ವಜವನ್ನು ಒಳಗೊಂಡಿತ್ತು. ಆಜಮ್‌ಗೆ ಪಂದ್ಯದ ಶುಲ್ಕದಲ್ಲಿ 50% ದಂಡವನ್ನು ವಿಧಿಸಲಾಯಿತು. ನಂತರ ಪಿಸಿಬಿ ಪರಿಶೀಲಿಸಿ, ಮ್ಯಾಚ್ ಅಧಿಕಾರಿಗಳು ವಿಧಿಸಿದ ಪೆನಾಲ್ಟಿಯನ್ನು ಮನ್ನಾ ಮಾಡಲು ನಿರ್ಧರಿಸಿತು. 

ಆಜಮ್ ಖಾನ್‌ಗೆ ಪಂದ್ಯದ ಅಧಿಕಾರಿಗಳು ವಿಧಿಸಿದ ಶೇಕಡಾ 50 ರಷ್ಟು ದಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪರಿಶೀಲಿಸಿ ಮನ್ನಾ ಮಾಡಿದೆ. ಕರಾಚಿಯ ನ್ಯಾಶನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಲಾಹೋರ್ ಬ್ಲೂಸ್ ವಿರುದ್ಧ 2023-24ರ ರಾಷ್ಟ್ರೀಯ T20 ಕಪ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಆಜಂ ಖಾನ್‌, ಅಪರಾಧ ಎಸಗಿದ್ದಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಿ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿತ್ತು.

ಪಂದ್ಯದ ಸಮಯದಲ್ಲಿ ಅಂಪೈರ್‌ನ ಸೂಚನೆ ಅಥವಾ ನಿರ್ದೇಶನವನ್ನು ಅನುಸರಿಸಲು ಬ್ಯಾಟರ್‌ ಪದೇ ಪದೇ ವಿಫಲರಾಗಿದ್ದರು. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಪಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.4 ಅನ್ನು ಆಜಂ ಉಲ್ಲಂಘಿಸಿರುವುದು ಕಂಡುಬಂದಿತ್ತು

ಆಟಗಾರರು ಅಥವಾ ತಂಡದ ಅಧಿಕಾರಿಗಳ ಕ್ರಿಕೆಟ್ ಅಸೋಸಿಯೇಷನ್ ಹಾಗೂ PCB ಕ್ರಿಕೆಟ್ ಕಾರ್ಯಾಚರಣೆ ಇಲಾಖೆಯಿಂದ ಮುಂಚಿತವಾಗಿ ಅನುಮೋದಿಸದ ಹೊರತು ತಮ್ಮ ಉಪಕರಣಗಳಲ್ಲಿ ವೈಯಕ್ತಿಕ ಸಂದೇಶಗಳನ್ನು ಧರಿಸಲು, ಪ್ರದರ್ಶಿಸಲು ಅಥವಾ ರವಾನಿಸಲು ಆಟಗಾರರಿಗೆ ಅನುಮತಿ ಇರುವುದಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’