ಸ್ಮೃತಿ ಮಂದನಾ ಬಗ್ಗೆ 5 ಕುತೂಹಲಕಾರಿ ಸಂಗತಿಗಳು

ಒಂಬತ್ತನೇ ವಯಸ್ಸಿನಲ್ಲಿ U-15 ಮಹಾರಾಷ್ಟ್ರ ತಂಡಕ್ಕೆ ಪ್ರವೇಶ

11 ನೇ ವಯಸ್ಸಿನಲ್ಲಿ U-19 ರಾಜ್ಯ ತಂಡಕ್ಕೆ ಪ್ರವೇಶ

2013 ಏಪ್ರಿಲ್ 5 ರಂದು ಬರೋಡದಲ್ಲಿ ಬಾಂಗ್ಲಾದೇಶದ ಮಹಿಳೆಯರ ವಿರುದ್ಧದ T20 ಪಂದ್ಯದಲ್ಲಿ ಭಾರತಕ್ಕಾಗಿ ಅಂತರಾಷ್ಟ್ರೀಯ ಪಾದಾರ್ಪಣೆ

ಅಣ್ಣ ಶ್ರವಣ್ ಮತ್ತು ಸ್ಮೃತಿ ಇಬ್ಬರೂ ಬಲಗೈ, ಆದರೆ ಬ್ಯಾಟಿಂಗ್ ಮಾತ್ರ ಎಡಗೈ

50 ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮಹಿಳೆ