ಸೋಮವಾರ, ಮೇ 20, 2024
ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅವಿಭಜಿತ ದ.ಕ. ವಕೀಲರ ವೇದಿಕೆ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಮುಗುಳಿ ಆಯ್ಕೆ

Twitter
Facebook
LinkedIn
WhatsApp
12247960 10153676642620196 1776097820416907902 o 1

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಕೀಲರ ವೇದಿಕೆ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಮುಗುಳಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಹೋಟೆಲ್ ಪರಾಗ್ ನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿ ಆಯ್ಕೆಯನ್ನು ಘೋಷಿಸಲಾಗಿದೆ.

ಅಧ್ಯಕ್ಷರು :- ಶ್ರೀ ಪ್ರವೀಣ್ ಮುಗುಳಿ
ಕಾರ್ಯದರ್ಶಿ :- ಶ್ರೀಮತಿ ಶೈಲ ರಮೇಶ್
ಖಜಾಂಚಿ :- ಶ್ರೀ ಮೋಹಿತ್ ಗೌಡ
ಉಪಾಧ್ಯಕ್ಷರು :- ಶ್ರೀಮತಿ ಸಂದ್ಯಾ ಪ್ರಭು
ಸಂಘಟನಾ ಕಾರ್ಯದರ್ಶಿ :- ಶ್ರೀ ನವೀನ್ ಪಾದ್ಯಾಣ

ಸದಸ್ಯರು :-
1) ಶ್ರೀಮತಿ ಜಯಂತಿ ಸಾಲಿಗ್ರಾಮ
2) ಶ್ರೀ ಅಭಿಷೇಕ್ ಮಾರ್ಲ
3) ಶ್ರೀ ಉಧನೇಶ್ವರ್ ಭಟ್
4) ಶ್ರೀ ನಿಯಾಜ್ ಅಹ್ಮದ್
5) ಶ್ರೀ ಲೋಕೇಶ್ ಪಾಲ್ತಾಡಿ
6) ಶ್ರೀಮತಿ ಭಾರತಿ ಜಿ

ಬಡ ಕುಟುಂಬದ ಮಗಳ ಚಿಕಿತ್ಸೆಗೆ ನೆರವಾದ ರಿಪ್ಪನ್ ಪೇಟೆ ಪೊಲೀಸರು

ಶಿವಮೊಗ್ಗ: ಪೊಲೀಸರ (Police Help) ಜೊತೆ ಅತಿಯಾದ ವಿಶ್ವಾಸವು ಒಳ್ಳೆಯದಲ್ಲ, ಅತಿಯಾದ ವಿರೋಧವೂ ಒಳ್ಳೆಯದಲ್ಲ ಎಂಬ ಮಾತಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಬಡ ಕುಟುಂಬದ ಕಷ್ಟಕ್ಕೆ ಪೊಲೀಸರ ಮನವು ಮಿಡಿದಿದೆ.

ಹೌದು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗವಟೂರಿನ ಆಟೋ ಚಾಲಕ ದೇವಪ್ಪಗೌಡ ಅವರ ಪುತ್ರಿ ಅನಿತಾ ಕಳೆದ 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಮೊದಲೇ ಬಡತನದಲ್ಲಿರುವ ಕುಟುಂಬ ಮಗಳ ಸಂಕಟ ನೋಡಲಾಗದೇ ಇಂದಲ್ಲ, ನಾಳೆ ಕಾಯಿಲೆ ವಾಸಿಯಾಗಬಹುದು ಎಂಬ ಆಶಾವಾದದಿಂದ ಸಾಲಸೋಲ ಮಾಡಿ ಲಕ್ಷಾಂತರ ರೂ ಖರ್ಚು ಮಾಡಿ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಗಳ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಇದೀಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಹಣ ಇಲ್ಲದೇ ಬಡ ಕುಟುಂಬ ಪರಿತಪಿಸುತ್ತಿತ್ತು. ಈ ವಿಷಯ ಅರಿತ ರಿಪ್ಪನ್ ಪೇಟೆ ಠಾಣೆಯ ಪೊಲೀಸ್ (Ripponpet Police Station)  ಸಿಬ್ಬಂದಿ ಬಡ ಕುಟುಂಬಕ್ಕೆ ಆರ್ಥಿಕ ಸಹಾಯದ ನೆರವು ನೀಡಿ ಮಾನವೀಯತೆ ಮೆರೆದಿದೆ. ಆ ಮೂಲಕ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ