Today's Gold Rate: ಚಿನ್ನದ ದರದಲ್ಲಿ ಮತ್ತಷ್ಟು ಇಳಿಕೆ ; ಚಿನ್ನ - ಬೆಳ್ಳಿಯ ಇಂದಿನ ಫುಲ್ ಅಪ್ಡೇಟ್ಸ್ ಇಲ್ಲಿದೆ ನೋಡಿ
Today’s Gold Rate :ಕರ್ನಾಟಕದಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಬೆಳ್ಳಿ ದರ ಮಾತ್ರ ತುಸು ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನಿವಾರ ಪೇಟೆಯಲ್ಲಿ ದರದಲ್ಲಿ ಹೆಚ್ಚಿನ ಬದಲಾವಣೆ ಕಾಣುತ್ತಿಲ್ಲ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರದ ಕುರಿತು ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೂಡಿಕೆದಾರರು ಆತಂಕದಲ್ಲಿದ್ದಾರೆ. ಬಹಳ ಮಂದಿ ಹೂಡಿಕೆದಾರರು ಚಿನ್ನ ಬಿಟ್ಟು ಡಾಲರ್ ಬೆನ್ನುಬೀಳುತ್ತಿದ್ದಾರೆ. ಇದು ತಾತ್ಕಾಲಿಕ ಮಾತ್ರವಾಗಿದ್ದು ಹಳದಿ ಲೋಹಕ್ಕಿರುವ ಡಿಮ್ಯಾಂಡ್ ಮರಳುವ ಸಾಧ್ಯತೆ ಇದೆ. ಚಿನ್ನದ (GOLD)ಮೇಲೆ ಹೂಡಿಕೆ ಮಾಡಬೇಕೆನ್ನುವವರು, ಅಥವಾ ಒಡವೆ ಖರೀದಿಸಬೇಕೆನ್ನುವವರಿಗೆ ಇದು ಸಕಾಲ ಎನ್ನಲಾಗಿದೆ. ಇದೇ ವೇಳೆ ಬೆಳ್ಳಿ (silver) ಬೆಲೆ ಏರುತ್ತಿರುವುದು ಗಮನಾರ್ಹ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,200 ರುಪಾಯಿಯಲ್ಲಿ ಇದೆ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 17ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,400 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,400 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,450 ರೂ
- ಚೆನ್ನೈ: 54,950 ರೂ
- ಮುಂಬೈ: 54,450 ರೂ
- ದೆಹಲಿ: 54,600 ರೂ
- ಕೋಲ್ಕತಾ: 54,450 ರೂ
- ಕೇರಳ: 54,450 ರೂ
- ಅಹ್ಮದಾಬಾದ್: 54,500 ರೂ
- ಜೈಪುರ್: 54,600 ರೂ
- ಲಕ್ನೋ: 54,600 ರೂ
- ಭುವನೇಶ್ವರ್: 54,450 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,820 ರಿಂಗಿಟ್ (50,683 ರುಪಾಯಿ)
- ದುಬೈ: 2137.50 ಡಿರಾಮ್ (48,418 ರುಪಾಯಿ)
- ಅಮೆರಿಕ: 590 ಡಾಲರ್ (49,092 ರುಪಾಯಿ)
- ಸಿಂಗಾಪುರ: 805 ಸಿಂಗಾಪುರ್ ಡಾಲರ್ (49,306 ರುಪಾಯಿ)
- ಕತಾರ್: 2,210 ಕತಾರಿ ರಿಯಾಲ್ (50,448 ರೂ)
- ಓಮನ್: 233 ಒಮಾನಿ ರಿಯಾಲ್ (50,352 ರುಪಾಯಿ)
- ಕುವೇತ್: 184 ಕುವೇತಿ ದಿನಾರ್ (49,746 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,200 ರೂ
- ಚೆನ್ನೈ: 7,620 ರೂ
- ಮುಂಬೈ: 7,300 ರೂ
- ದೆಹಲಿ: 7,300 ರೂ
- ಕೋಲ್ಕತಾ: 7,300 ರೂ
- ಕೇರಳ: 7,620 ರೂ
- ಅಹ್ಮದಾಬಾದ್: 7,300 ರೂ
- ಜೈಪುರ್: 7,300 ರೂ
- ಲಕ್ನೋ: 7,300 ರೂ
- ಭುವನೇಶ್ವರ್: 7,620 ರೂ
ಚಿನಿವಾರ ಪೇಟೆಯ ಅಪ್‌ಡೇಟ್ ಪ್ರಕಾರ ಬುಧವಾರದ ಬೆಳ್ಳಿ ದರ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 73.00 ರೂ., 8 ಗ್ರಾಂ ಬೆಳ್ಳಿಗೆ 584 ರೂ., 10 ಗ್ರಾಂ ಬೆಳ್ಳಿ ದರ 730 ರೂ., 100 ಗ್ರಾಂ ಬೆಳ್ಳಿಗೆ 7,300 ಮತ್ತು 1 ಕೆ.ಜಿ. ಬೆಳ್ಳಿ ದರ 73,000 ರೂಪಾಯಿ ಇದೆ.