ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರೊ ಕಬಡ್ಡಿ ಲೀಗ್ : 12 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Twitter
Facebook
LinkedIn
WhatsApp
ಪ್ರೊ ಕಬಡ್ಡಿ ಲೀಗ್ : 12 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Pro Kabaddi League 10: ಮುಂಬೈನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​ನ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎಲ್ಲಾ 12 ತಂಡಗಳ ಸಂಪೂರ್ಣ ಆಟಗಾರರ ಮಾಹಿತಿ ಇಲ್ಲಿದೆ.

ಪ್ರೊ ಕಬಡ್ಡಿ ಲೀಗ್ (Pro Kabaddi League 10) 10ನೇ ಆವೃತ್ತಿ ಹರಾಜು ಪ್ರಕ್ರಿಯೆ ಮುಗಿಯಿತು. ಮುಂಬೈನಲ್ಲಿ ಅಕ್ಟೋಬರ್ 9 ಮತ್ತು 10ರಂದು ಮುಂಬೈನಲ್ಲಿ ಹರಾಜು ನಡೆಯಿತು. ಬೆಂಗಳೂರು ಬುಲ್ಸ್ ತಂಡದ ಆಟಗಾರನಾಗಿದ್ದ ಪವನ್ ಸೆಹ್ರಾವತ್ (Pawan Sehrawat)​, ಈಗ ತೆಲುಗು ಟೈಟಾನ್ಸ್​ (Telugu Titans) ಪರ ಆಡಲಿದ್ದಾರೆ. 2.6 ಕೋಟಿಗೆ ಸೇಲ್ ಆಗುವ ಮೂಲಕ ದಾಖಲೆಯ ನೂತನ ದಾಖಲೆ ನಿರ್ಮಿಸಿದ್ದಾರೆ. ಪವನ್ ಸೇರಿದಂತೆ ಮತ್ತಷ್ಟು ದುಬಾರಿ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗಿದ್ದಾರೆ. ಹರಾಜು ಮುಗಿದ ಬಳಿಕ 12 ತಂಡಗಳ ಪೂರ್ಣ ವಿವರ ಇಂತಿದೆ.

ಬೆಂಗಾಲ್ ವಾರಿಯರ್ಸ್

ಉಳಿಸಿಕೊಂಡಿರುವ ಆಟಗಾರರು: ವೈಭವ್ ಭೌಸಾಹೇಬ್ ಗರ್ಜೆ, ಆರ್ ಗುಹಾನ್, ಸುಯೋನ್ ಬಾಬನ್ ಗಾಯ್ಕರ್, ಪರಶಾಂತ್ ಕುಮಾರ್.

ಖರೀದಿಸಿದ ಹೊಸ ಆಟಗಾರರು: ಮಣಿಂದರ್ ಸಿಂಗ್, ನಿತಿನ್ ರಾವಲ್, ಶುಭಂ ಶಿಂಧೆ, ಶ್ರೀಕಾಂತ್ ಜಾಧವ್, ಚಾಯ್-ಮಿಂಗ್ ಚಾಂಗ್, ಅಸ್ಲಂ ತಂಬಿ, ಭೋರ್ ಅಕ್ಷಯ್ ಭಾರತ್, ಅಕ್ಷಯ್ ಕುಮಾರ್, ಅಕ್ಷಯ್ ಬೋಡಕೆ, ನಿತಿನ್ ಕುಮಾರ್, ವಿಶ್ವಾಸ್ ಎಸ್.

ಬೆಂಗಳೂರು ಬುಲ್ಸ್

ಉಳಿಸಿಕೊಂಡಿರುವ ಆಟಗಾರರು: ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ.

ಖರೀದಿಸಿದ ಹೊಸ ಆಟಗಾರರು: ವಿಶಾಲ್, ವಿಕಾಶ್ ಖಂಡೋಲಾ, ರಾನ್ ಸಿಂಗ್, ಮೊಹಮ್ಮದ್ ಲಿಟನ್ ಅಲಿ, ಪಿಯೋಟರ್ ಪಮುಲಕ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಂದರ್, ಸುರ್ಜೀತ್ ಸಿಂಗ್, ಅಭಿಷೇಕ್ ಸಿಂಗ್, ಬಂಟಿ, ಮೋನು, ಅಂಕಿತ್, ಸುಶೀಲ್, ರಕ್ಷಿತ್, ರೋಹಿತ್ ಕುಮಾರ್.

ದಬಾಂಗ್ ಡೆಲ್ಲಿ

ಉಳಿಸಿಕೊಂಡಿರುವ ಆಟಗಾರರು: ನವೀನ್ ಕುಮಾರ್, ವಿಜಯ್, ಮಂಜೀತ್, ಆಶಿಶ್ ನರ್ವಾಲ್, ಸೂರಜ್ ಪನ್ವಾರ್

ಖರೀದಿಸಿದ ಹೊಸ ಆಟಗಾರರು: ವಿಶಾಲ್ ಭಾರದ್ವಾಜ್, ಸುನಿಲ್, ಅಶು ಮಲಿಕ್, ಮೀಟು, ನಿತಿನ್ ಚಾಂಡೆಲ್, ಬಾಳಾಸಾಹೇಬ್ ಶಹಾಜಿ ಜಾಧವ್, ಆಕಾಶ್ ಪ್ರಶರ್, ವಿಕ್ರಾಂತ್, ಫೆಲಿಕ್ಸ್ ಲಿ, ಯುವರಾಜ್ ಪಾಂಡೆಯಾ, ಮೋಹಿತ್.

ಗುಜರಾತ್ ಜೈಂಟ್ಸ್

ಉಳಿಸಿಕೊಂಡಿರುವ ಆಟಗಾರರು: ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪರ್ತೀಕ್ ದಹಿಯಾ.

ಖರೀದಿಸಿದ ಹೊಸ ಆಟಗಾರರು: ಫಝೆಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಭಿಬಕ್ಷ್, ಅರ್ಕಮ್ ಶೇಖ್, ಸೋಂಬಿರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ರಾಜೇಂದರ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜಿತೇಂದರ್ ಯಾದವ್, ನಿತೇಶ್, ಜಗದೀಪ್, ಬಾಲಾಜಿ ಡಿ.

ಹರಿಯಾಣ ಸ್ಟೀಲರ್ಸ್

ಉಳಿಸಿಕೊಂಡಿರುವ ಆಟಗಾರರು: ಕೆ ಪ್ರಪಂಜನ್, ವಿನಯ್, ಜೈದೀಪ್, ಮೋಹಿತ್, ನವೀನ್, ಮೋನು, ಹರ್ಷ್, ಸನ್ನಿ

ಖರೀದಿಸಿದ ಹೊಸ ಆಟಗಾರರು: ಸಿದ್ಧಾರ್ಥ್ ದೇಸಾಯಿ, ಚಂದ್ರನ್ ರಂಜಿತ್, ಹಸನ್ ಬಲ್ಬೂಲ್, ಘನಶ್ಯಾಮ್ ಮಗರ್, ರಾಹುಲ್ ಸೇಠಪಾಲ್, ಹಿಮಾಂಶು ಚೌಧರಿ, ರವೀಂದ್ರ ಚೌಹಾಣ್, ಆಶಿಶ್, ಮೋಹಿತ್.

ಜೈಪುರ ಪಿಂಕ್ ಪ್ಯಾಂಥರ್ಸ್

ಉಳಿಸಿಕೊಂಡಿರುವ ಆಟಗಾರರು: ಸುನಿಲ್ ಕುಮಾರ್, ಅರ್ಜುನ್ ದೇಶ್ವಾಲ್, ಅಜಿತ್ ಕುಮಾರ್ ವಿ, ರೆಜಾ ಮಿರಭಗೇರಿ, ಭವಾನಿ ರಜಪೂತ್, ಸಾಹುಲ್ ಕುಮಾರ್, ಅಂಕುಶ್, ಅಭಿಷೇಕ್ ಕೆ.ಎಸ್, ಆಶಿಶ್, ದೇವಾಂಕ್.

ಖರೀದಿಸಿದ ಹೊಸ ಆಟಗಾರರು: ಅಮೀರ್ ಹೊಸೈನ್ ಮೊಹಮ್ಮದ್ಮಲೇಕಿ, ಶಶಾಂಕ್ ಬಿ, ಲಕ್ಕಿ ಶರ್ಮಾ, ಲವಿಶ್, ನವನೀತ್, ರಾಹುಲ್ ಚೌಧರಿ, ಸುಮಿತ್.

ಪಾಟ್ನಾ ಪೈರೇಟ್ಸ್

ಉಳಿಸಿಕೊಂಡಿರುವ ಆಟಗಾರರು: ಸಚಿನ್, ನೀರಜ್ ಕುಮಾರ್, ಮನೀಶ್, ತ್ಯಾಗರಾಜನ್ ಯುವರಾಜ್, ನವೀನ್ ಶರ್ಮಾ, ರಂಜಿತ್ ವೆಂಕಟ್ರಮಣ ನಾಯಕ್, ಅನುಜ್ ಕುಮಾರ್

ಖರೀದಿಸಿದ ಹೊಸ ಆಟಗಾರರು: ಮಂಜೀತ್, ಝೆಂಗ್-ವೀ ಚೆನ್, ಡೇನಿಯಲ್ ಒಡಿಯಾಂಬೊ, ರೋಹಿತ್, ಸಜಿನ್ ಚಂದ್ರಶೇಖರ್, ಕ್ರಿಶನ್, ಅಂಕಿತ್, ದೀಪಕ್ ಕುಮಾರ್, ಮಹೇಂದ್ರ ಚೌಧರಿ, ಸಂದೀಪ್ ಕುಮಾರ್, ರಾಕೇಶ್ ನರ್ವಾಲ್, ಸಂಜಯ್.

ಪುಣೇರಿ ಪಲ್ಟನ್

ಉಳಿಸಿಕೊಂಡಿರುವ ಆಟಗಾರರು: ಅಭಿನೇಶ್ ನಡರಾಜನ್, ಗೌರವ್ ಖತ್ರಿ, ಸಂಕೇತ್ ಸಾವಂತ್, ಪಂಕಜ್ ಮೋಹಿತೆ, ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ಆಕಾಶ್ ಶಿಂಧೆ, ಬಾದಲ್ ಸಿಂಗ್, ಆದಿತ್ಯ ಶಿಂಧೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist