- ಸುಳ್ಯ
- 10:26 ಫೂರ್ವಾಹ್ನ
- ಮಾರ್ಚ್ 10, 2023
ಸುಳ್ಯದ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಾರ್ಚ್ 18ರಂದು ಜರುಗಲಿದೆ ಗುಂಡ್ಯ ಟ್ರೋಪಿ 2023
Twitter
Facebook
LinkedIn
WhatsApp

ಸುಳ್ಯ:ಸುಳ್ಯದ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಾರ್ಚ್ 18ರಂದು ಗುಂಡ್ಯ ಟ್ರೋಪಿ 2023 ಜರುಗಲಿದೆ.
ಕ್ರಿಕೆಟ್ ಹಾಗೂ ಕಬ್ಬಡಿ ಪಂದ್ಯಾಟ ಜರುಗಲಿದ್ದು, ಅದೇ ರೀತಿ ಸಾಧಕರಿಗೆ ಜನನಿ ಶ್ರೀ ಪುರಸ್ಕಾರ ಜರುಗಲಿದೆ. ಅಲೆಟಿಯ ನರ್ಕೋಡ್ ಶಾಲಾ ಮೈದಾನದಲ್ಲಿ ಈ ಕಾರ್ಯಕ್ರಮಗಳು ಜರುಗಲಿದೆ.