- ಬಂಟ್ವಾಳ
- 6:24 ಅಪರಾಹ್ನ
- ಮಾರ್ಚ್ 8, 2023
ವಿಟ್ಲದ ಸಬ್ ರಿಜಿಸ್ಟ್ರಾರ್ ಬಿ. ಬಾಲಕೃಷ್ಣ ವಿಧಿವಶ!
Twitter
Facebook
LinkedIn
WhatsApp

ವಿಟ್ಲ : ಇಲ್ಲಿನ ಸಬ್ ರಿಜಿಸ್ಟ್ರಾರ್ ಬಿ. ಬಾಲಕೃಷ್ಣರವರು (58)ನಿಧನ ಹೊಂದಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಅಪಾರ ಬಂಧು ಮಿತ್ರರು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.