- ಬಂಟ್ವಾಳ
- 1:35 ಅಪರಾಹ್ನ
- ಮಾರ್ಚ್ 14, 2023
ಮಾರ್ಚ್ 18ರಂದು ಪಿಲಾತಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಬಂಟ್ವಾಳ ತಹಶೀಲ್ದಾರರಿಂದ ಗ್ರಾಮ ವಾಸ್ತವ್ಯ
Twitter
Facebook
LinkedIn
WhatsApp

ಬಂಟ್ವಾಳ : ಸರಕಾರದ ಸುತ್ತೋಲೆಯನ್ವಯ ಬಂಟ್ವಾಳ ಈಶೀಲ್ದಾರರು ಮಾ.18ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬಂಗ್ಲೆ ಮೈದಾನ, ಪೂಂಜಾಲಕಟ್ಟೆ ಪಿಲಾತಬೆಟ್ಟು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.