- ಬೆಳ್ತಂಗಡಿ
- 8:44 ಅಪರಾಹ್ನ
- ಮಾರ್ಚ್ 13, 2023
ಬೆಳ್ತಂಗಡಿ : ಉಜಿರೆಯ “ಸಂಧ್ಯಾ ಪ್ರೆಶ್" ಸಂಸ್ಥೆಗೆ GSB ಸಭಾ ಮುಂಬೈ ವತ್ಸಲಾ ಶೆಣೈ ಮಹಿಳಾ ಉದ್ಯಮಿ ಪುರಸ್ಕಾರ -2023"
Twitter
Facebook
LinkedIn
WhatsApp

ಬೆಳ್ತಂಗಡಿ ಉಜಿರೆಯ ಸಂಧ್ಯಾ ಫ್ರೆಶ್ ಸಂಖ್ಯೆಗೆ 50 ಸಾ ಮುಂಬೈ ಪತ್ಸಲಾ ಶೆಣೈ ಮಹಿಳಾ ಉದ್ಯಮಿ ಪುರಸ್ಕಾರ 2023″ ಉಜಿರೆಯ ಸಂಧ್ಯಾ ಪ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಲಭಿಸಿದೆ.ಬೆಳ್ತಂಗಡಿ ಉಜಿರೆಯ ಸಂಧ್ಯಾ ಫ್ರೆಶ್ ಸಂಖ್ಯೆಗೆ 50 ಸಾ ಮುಂಬೈ ಪತ್ಸಲಾ ಶೆಣೈ ಮಹಿಳಾ ಉದ್ಯಮಿ ಪುರಸ್ಕಾರ 2023″ ಉಜಿರೆಯ ಸಂಧ್ಯಾ ಪ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಲಭಿಸಿದೆ.
ಮಾ.11 ರಂದು ಸಂಜೆ 6:30 ಕ್ಕೆ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿತಾ ಪೈ ಅವರಿಂದ ಪ್ರಶಸ್ತಿಯನ್ನು ಸಂಧ್ಯಾ ಫ್ರೆಶ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಸ್ವೀಕರಿಸಿಕೊಂಡರು.