- ಬೆಳ್ತಂಗಡಿ
- 10:17 ಫೂರ್ವಾಹ್ನ
- ಮಾರ್ಚ್ 10, 2023
ಬೆಳ್ತಂಗಡಿಯಲ್ಲಿ ಇಂದು ಶ್ರೀ ದುರ್ಗಾ ಡೆಲಿಕೆಸಿ ರೆಸ್ಟೋರೆಂಟ್ ಆರಂಭ
Twitter
Facebook
LinkedIn
WhatsApp

ಬೆಳ್ತಂಗಡಿ:ಬೆಳ್ತಂಗಡಿಯಲ್ಲಿ ಇಂದು ಶ್ರೀ ದುರ್ಗಾ ಡೆಲಿಕೆಸಿ ರೆಸ್ಟೋರೆಂಟ್ ಆರಂಭಗೊಳ್ಳಲಿದೆ. ಬೆಳ್ತಂಗಡಿ ಪೇಟೆಯ ಸುರೇಂದ್ರ ಮೆನ್ಷನ್ ಬಿಲ್ಡಿಂಗ್ ನಲ್ಲಿ ಈ ರೆಸ್ಟೋರೆಂಟ್ ಆರಂಭಗೊಳ್ಳಲಿದೆ.
ರೆಸ್ಟೋರೆಂಟ್ ಅನ್ನು ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಯಶೋಧರ ಭಂಗೇರ ಮತ್ತು ಮನೆಯವರ ಮಾಲಿಕತ್ವದ ರೆಸ್ಟೋರೆಂಟ್ ಇದಾಗಿದೆ.