- ಬಂಟ್ವಾಳ
- 5:50 ಅಪರಾಹ್ನ
- ಮಾರ್ಚ್ 14, 2023
ನವೋದಯ ಯುವಕ ಮಂಡಲ ಕರ್ಲ ತೆಂಕಕಜೆಕಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದಲ್ಲಿ 1980ರಲ್ಲಿ ಸ್ಥಾಪನೆಯಾದ ನವೋದಯ ಯುವಕ ಮಂಡಲ ಕರ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ನೆರವೇರಿದೆ.ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದಲ್ಲಿ 1980ರಲ್ಲಿ ಸ್ಥಾಪನೆಯಾದ ನವೋದಯ ಯುವಕ ಮಂಡಲ ಕರ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ನೆರವೇರಿದೆ.
ಅಧ್ಯಕ್ಷರಾಗಿ ಯಶವಂತ ಕೊಡೈಲು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಚಿನ್ ಕರ್ಲ, ಕಾರ್ಯದರ್ಶಿಯಾಗಿ ತುಳಸಿಧರ ಕರ್ಲ, ಜೊತೆ ಕಾರ್ಯದರ್ಶಿಯಾಗಿ ಕೃತೇಶ್ ಕರ್ಲ, ಕೊಶಧಿಕಾರಿಯಾಗಿ ಶರತ್ ಪಾದೆ, ಲೆಕ್ಕಪರಿಶೋದಕರಾಗಿ ಸುಜಿತ್ ಕರ್ಲ ಪಾದೆ, ಕ್ರೀಡಾ ಕಾರ್ಯದರ್ಶಿಯಾಗಿ ಶರಣ್ ಕರ್ಲ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಭವಿತ್, ಅಕ್ಷಯ್, ಭಜನಾ ಕಾರ್ಯದರ್ಶಿಯಾಗಿ ಸುಂದರ್ ಸಾಲಿಯಾನ್ ಕರ್ಲ, ಜೊತೆ ಭಜನಾಕಾರ್ಯದರ್ಶಿಯಾಗಿ ನಿತೇಶ್ ಕರ್ಲ, ಶ್ರಮದಾನ ಕಾರ್ಯದರ್ಶಿಯಾಗಿ ಶೇಖರ್ ಕರ್ಲ, ಜೊತೆ ಶ್ರಮದಾನ ಕಾರ್ಯದರ್ಶಿಯಾಗಿ ಯೋಗೀಶ್ ಕರ್ಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯಶೋದರ ಪೂಜಾರಿ ಕರ್ಲ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಏಕಲವ್ಯ ಕರ್ಲ ಆಯ್ಕೆಯಾಗಿದ್ದಾರೆ.
ಗೌರವ ಸಾಲಹೆಗರಾರು :
ಸುಧಾಕರ ಕರ್ಲ, ನಾಣ್ಯಪ್ಪ ಕುಲಾಲ್ ಭಾರ್ದೋಟ್ಟು , ಉಮೇಶ್ ಭಾರ್ದೋಟ್ಟು , ವೆಂಕಪ್ಪ ಕುದುರು, ಪುರಷೋತ್ತಮ ಕುರುವರಗೋಳಿ, ವಿಠಲ ಕರ್ಲ, ಸುರೇಶ ಭಾರ್ದೋಟ್ಟು ಆಯ್ಕೆಯಾಗಿದ್ದಾರೆ.