- ಬೆಳ್ತಂಗಡಿ
- 10:00 ಫೂರ್ವಾಹ್ನ
- ಮೇ 24, 2023
ಐತಿಹಾಸಿಕ ಗಡಾಯಿಕಲ್ಲಿಗೆ ಬಡಿದ ಸಿಡಿಲು
Twitter
Facebook
LinkedIn
WhatsApp

ಬೆಳ್ತಂಗಡಿ, ಮೇ 23: ತಾಲೂಕಿನ ಇತಿಹಾಸ ಪ್ರಸಿದ್ಧ ನರಸಿಂಹ ಗಡ, ಗಡಾಯಿಕಲ್ಲು ಇದಕ್ಕೆ ಮೇ 23 ಸಂಜೆ ಸಿಡಿಲು ಬಡಿದಿದೆ.
ಸಿಡಿಲಿನ ಹೊಡೆತಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಮಳೆ ಬಂದ್ದ ಕಾರಣದಿಂದಾಗಿ ಬೆಂಕಿ ನಂದಿ ಹೋಗಿದೆ.
ಕಳೆದ ಬಾರಿಯೂ ಮಳೆಗಾಲ ಪ್ರಾರಂಭದಲ್ಲಿ ಸಿಡಿಲು ಬಡಿದು ದೊಡ್ಡ ಸ್ಫೋಟದ ಶಬ್ದದೊಂದಿಗೆ ಕಲ್ಲು ಕುಸಿದುಬಿದ್ದು ಸ್ಥಳೀಯರು ಭಯಭೀತರಾಗಿದ್ದರು.