ಕುಂದಾಪುರ : ಬಸ್ ನಡಿ ಸಿಲುಕಿದ ಸೈಕಲ್ ಸವಾರ ; ಇಲ್ಲಿದೆ ವಿಡಿಯೋ
Twitter
Facebook
LinkedIn
WhatsApp
ಕುಂದಾಪುರ ಡಿಸೆಂಬರ್ 22: ಹವ್ಯಾಸಿ ಸೈಕಲ್ ಚಾಲಕರೊಬ್ಬರು, ಬಸ್ಸಿನ ಫ್ರಂಟ್ ಟೈಯರ್ ನಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಾಸ್ತ್ರಿ ಸರ್ಕಲ್ ಆವರಣದಲ್ಲಿ, ನಡೆದ ಈ ದುರ್ಘಟನೆಯಲ್ಲಿ ಸೈಕಲ್ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.