Karnataka Top Falls: ಕರ್ನಾಟಕದಲ್ಲಿನ ಪ್ರಸಿದ್ಧ ಟಾಪ್-50 ಜಲಪಾತಗಳು ; ಎಲ್ಲೆಲ್ಲಿ ಗೊತ್ತೆ - ಇಲ್ಲಿದೆ ಮಾಹಿತಿ
Karnataka Top Falls: ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ.ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವು ಆಕರ್ಷಣೀಯ ಸ್ಥಳಗಳಿದ್ದು ಅದರಲ್ಲೂ ಪ್ರವಾಸಿ ತಾಣಗಳು ಹಲವಾರು ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯದ ಸೊಬಗು ಆನಂದಿಸಲು ಸ್ವರ್ಗಧಾರಿಯಾಗಿದೆ
ರಾಜ್ಯದಲ್ಲಿನ ರಮನೀಯ ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತಿದೆ. ಹಲವು ಪ್ರವಾಸಿ ತಾಣಗಳು ನಮ್ಮ ರಾಜ್ಯದಲ್ಲಿದ್ದು ಪ್ರಮುಖವಾಗಿ ಇಂದು ಈ ಲೇಖನದಲ್ಲಿ ರಾಜ್ಯದಲ್ಲಿನ 50 ಜಲಪಾತಗಳ ವಿವರವನ್ನು ನೀಡಿದ್ದೇವೆ. ಬೆಂಗಳೂರಿನಿಂದ ಈ ಜಲಪಾತಗಳಿಗೆ ಹೋಗಲು ಎಷ್ಟು ಅಂತರವಿದೆ ಎಂದು ಕಿಲೋಮಿಟರ್ ನಲ್ಲಿ ಉಲ್ಲೇಖಿಸಲಾಗಿದೆ.
ಜೋಗ ಫಾಲ್ಸ್, ಶಿವನಸಮುದ್ರ ಹನುಮಾನ್ ಗುಂಡಿ ಜಲಪಾತ, ಸಿರಿಮನೆ ಜಲಪಾತ, ಉಂಚಳ್ಳಿ ಜಲಪಾತ, ಏರ್ಮಾಯಿ ಫಾಲ್ಸ್ ಹೀಗೆ ಹಲವು ಫಾಲ್ಸ್ ಗಳು ನಮ್ಮ ರಾಜ್ಯದಲ್ಲಿ ಇದರಲ್ಲಿ ಟಾಪ್ 50 ಫಾಲ್ಸ್ ಗಳು ಈ ಕೆಳಗಿನಂತಿವೆ.
ಜಲಪಾತಗಳು ಮತ್ತು ಬೆಂಗಳೂರಿನಿಂದ ಇರುವ ಅಂತರ ಪಟ್ಟಿಯಲ್ಲಿ ಇದೆ:
1.ಜೋಗ ಜಲಪಾತ – 420km
2.ಶಿವನಸಮುದ್ರ ಜಲಪಾತ – 140km
3.ಅಬ್ಬಿ ಜಲಪಾತ – 250km
4.ಹೆಬ್ಬೆ ಜಲಪಾತ – 272km
5.ದೂದ್ ಸಾಗರ್ ಜಲಪಾತ – 550 km
6.ಹೊಗೆನಕ್ಕಲ್ ಜಲಪಾತ – 126km
7.ಉಂಚಳ್ಳಿ ಜಲಪಾತ – 434km
8.ಇರುಪು ಜಲಪಾತ – 256km
9.ಮಾಗೋಡು ಜಲಪಾತ – 441km
10.ಗೋಕಾಕ್ ಜಲಪಾತ – 551km
11.ಸಾತೊಡ್ಡಿ ಜಲಪಾತ – 449km
12.ಲಲ್ಗುಲಿ ಜಲಪಾತ – 453km
13.ಸಿರಿಮನೆ ಜಲಪಾತ – 334km
14.ಚುಂಚನಕಟ್ಟೆ ಜಲಪಾತ – 184km
15.ಬೆಣ್ಣೆ ಹೊಳೆ ಜಲಪಾತ – 442km
16.ಬರ್ಕಾನ ಜಲಪಾತ – 346km
17.ಕುಡುಮರಿ ಜಲಪಾತ – 460km
18.ಕುಂಚಿಕಲ್ ಜಲಪಾತ – 382km
19.ಕಲ್ಹತ್ತಿ ಜಲಪಾತ – 265km
20.ಶಿವ ಗಂಗ ಜಲಪಾತ – 442 km
21.ಝರಿ ಜಲಪಾತ – 265km
22.ಬಂಡಾಜೆ ಅರ್ಬಿ ಜಲಪಾತ – 308km
23.ಅಲೆಕಾನ್ ಜಲಪಾತ – 275km
24.ಹನುಮಾನ್ ಗುಂಡಿ ಜಲಪಾತ – 350km
25.ಅಪ್ಸರ ಕೊಂಡ ಜಲಪಾತ – 489km
26.ಮಲ್ಲಳ್ಳಿ ಜಲಪಾತ – 271km
27.ಚೆಲವಾರ ಜಲಪಾತ – 263km
28.ಲಾಲ್ಗುನಿ ಜಲಪಾತ – 453km
29.ಬೆಳ್ಕಾಲ್ ತೀರ್ಥ ಜಲಪಾತ – 430km
30.ಶಾಂತಿ ಜಲಪಾತ – 269km
31.ಮಾಣಿಕ್ಯದಾರ ಜಲಪಾತ – 275km
32.ಹೆಬ್ಬೆ ಜಲಪಾತ – 277km
33.ಕಡಾಂಬಿ ಜಲಪಾತ – 340km
34.ಬಂಗಾರ ಕುಸುಮ ಜಲಪಾತ – 435km
35.ತೊಟ್ಟಿ ಕಲ್ಲು ಜಲಪಾತ – 34km
36.ಹಿಡ್ಲುಮನೆ ಜಲಪಾತ – 418km
37.ಗೊಡ್ಚಿನಮಲಕಿ ಜಲಪಾತ – 538km
38.ಸೋಗಲ್ ಜಲಪಾತ – 494km
39.ಒನಕೆ ಅಬ್ಬಿ ಜಲಪಾತ – 345km
40.ಜೊಮ್ಲು ತೀರ್ಥ ಜಲಪಾತ – 376km
41.ವಿಭೂತಿ ಜಲಪಾತ – 483km
42.ದಬ್ಬೆ ಜಲಪಾತ – 366km
43.ಮೇಕೆ ದಾಟು ಜಲಪಾತ – 95km
44.ಅಚಕನ್ಯಾ ಜಲಪಾತ – 358km
45.ಹೊನ್ನಮ್ಮ ಹಾಲ್ಸ್ ಜಲಪಾತ – 283km
46.ಎತ್ತಿನ ಹೊಳೆ ಜಲಪಾತ – 245km
47.ಸೂರ್ಮನೆ ಜಲಪಾತ – 313km
48.ಏರ್ಮಾಯೀ ಜಲಪಾತ – 344km
49.ದಿಡುಪೆ ಜಲಪಾತ – 350
50.ದೇವ್ಕಾರ್ ಜಲಪಾತ – 491km
ಇನ್ನೂ ಹಲವು ಫಾಲ್ಸ್ ಗಳು ನಮ್ಮ ರಾಜ್ಯದಲ್ಲಿ ಇವೆ. ಪ್ರಮುಖವಾಗಿ ಈ ಲೇಖನ ದಲ್ಲಿ 50 ಫಾಲ್ಸ್ ಗಳ ವಿವರ ನೀಡಲಾಗಿದೆ.