ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಒಂದು ಎಕರೆ ಅಡಿಕೆ ತೋಟದಲ್ಲಿ ಸಾವಯುವ ಕೃಷಿ ಮೂಲಕ ಲಕ್ಷ ಗಳಿಸಬಹುದು..!

Twitter
Facebook
LinkedIn
WhatsApp
ಒಂದು ಎಕರೆ ಅಡಿಕೆ ತೋಟದಲ್ಲಿ ಸಾವಯುವ ಕೃಷಿ ಮೂಲಕ ಲಕ್ಷ ಗಳಿಸಬಹುದು..!

ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಾರ್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು.

ಒಂದು ಎಕರೆ ಜಮೀನು ಇದ್ರೂ ನೀವು ಅಡಿಕೆಯನ್ನು ಬೆಳೆಯಬಹುದು. ಅದರಿಂದಲೂ ಹೆಚ್ಚಿನ ಲಾಭ ಇದೆ.

ಒಂದು ಎಕರೆ ಜಮೀನಿನಲ್ಲಿ 500 ರಿಂದ 600 ಗಿಡಗಳನ್ನು ನೆಡಬಹುದು. ಒಂದು ಮರದಲ್ಲಿ ನಾಲ್ಕರಿಂದ ಐದು ಕೆಜಿ ವರೆಗೆ ಅಡಿಕೆ ಫಸಲು ಸಿಗುತ್ತದೆ.

600 ಅಡಿಕೆ ಮರಗಳಲ್ಲಿ ತಲಾ 5 ಕೆಜಿ ಫಸಲು ಎಂದು ಕೊಂಡರೆ 300 ಕೆಜಿ ಅಡಿಕೆ ಸಿಗುತ್ತದೆ. 300 ಕೆಜಿ ಫಸಲು ಬಂದ್ರೆ ಕೆಜಿಗೆ 250 ರೂಪಾಯಿ ಅಂದ್ರೆ 7,50,000 ರೂಪಾಯಿ ಪಡೆಯಬಹುದು. 250 ಕನಿಷ್ಠ ಬೆಲೆ. 500 ರೂಪಾಯಿವರೆಗೂ ಕೆಲವೊಮ್ಮೆ ಬೆಲೆ ಸಿಗುತ್ತೆ.

ಅಡಿಕೆ ಬೆಳೆ ಬೆಳೆಯುವಾಗ ರಾಸಾಯನಿಕಗಳಿಗಿಂತಲೂ ಸಾವಯವ ಕೃಷಿ ಮಾಡಿದರೆ ಹೆಚ್ಚು ಲಾಭ ಬರುತ್ತದೆ. ಕರ್ಚು ಸಹ ಕಡಿಮೆ ಬರಲಿದೆ.ಆದ್ರೆ ಅಡಿಕೆ ಬೆಲೆ ನೆಟ್ಟು 5 ವರ್ಷ ಆದ ಮೇಲೆ ಫಸಲು ನೀಡುತ್ತದೆ.

ಸಮತಟ್ಟಾಗಿರುವ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಿದರೆ ಕೇವಲ ಐವತ್ತು ಸಾವಿರ ವೆಚ್ಚದಲ್ಲಿ 500 ಗಿಡಗಳನ್ನು ಸುಲಭವಾಗಿ ಬೆಳೆಸಬಹುದು.

ಅಡಿಕೆ ತೋಟದ ನಡುವೆ ಬೇರೆ ಬೇರೆ ಆದಾಯ ಕೊಡುವ ಗಿಡಗಳನ್ನೂ ಬೆಳೆಸಬಹುದು. ಅವು ಸಹ ನಿಮಗೆ ಲಾಭ ತಂದು ಕೊಡುತ್ತವೆ

ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ, ಕೋಕೋ ರೇಟ್ ಹೀಗಿದೆ

ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 17) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ
  • ಕೋಕೋ 12500 25000
  • ಹೊಸ ವೆರೈಟಿ 27500 44500
  • ಹಳೆ ವೆರೈಟಿ 46000 48000
ಚನ್ನಗಿರಿ ಅಡಿಕೆ ಧಾರಣೆ
  • ರಾಶಿ 47059  51099
ಕಾರ್ಕಳ ಅಡಿಕೆ ಧಾರಣೆ
  • ಹೊಸ ವೆರೈಟಿ 30000 44500
  • ಹಳೆ ವೆರೈಟಿ 40000 48000
ಕುಮಟಾ ಅಡಿಕೆ ಧಾರಣೆ
  • ಚಿಪ್ಪು 31569 35019
  • ಕೋಕೋ 20169 33599
  • ಫ್ಯಾಕ್ಟರಿ 14509 23299
  • ಹಳೆ ಚಾಲಿ 39999 42629
  • ಹೊಸ ಚಾಲಿ 38509 41309
ಪುತ್ತೂರು ಅಡಿಕೆ ಧಾರಣೆ
  • ಕೋಕೋ 11000 25000
  • ಹೊಸ ವೆರೈಟಿ 34000 44500
ಸಾಗರ ಅಡಿಕೆ ಧಾರಣೆ
  • ಬಿಳಿಗೋಟು 30811 33609
  • ಚಾಲಿ 37400 38601
  • ಕೋಕೋ 32009 33899
  • ಕೆಂಪುಗೋಟು 32399 37899
  • ರಾಶಿ 46899 49309
  • ಸಿಪ್ಪೆಗೋಟು 18299 21759
ಶಿವಮೊಗ್ಗ ಅಡಿಕೆ ಧಾರಣೆ
  • ಬೆಟ್ಟೆ 48199 51300
  • ರಾಶಿ 38379 54100
ಸಿದ್ದಾಪುರ ಅಡಿಕೆ ಧಾರಣೆ
  • ಬಿಳಿಗೋಟು  31800 35999
  • ಚಾಲಿ  36599 41800
  • ಕೋಕೋ  31299 34899
  • ಕೆಂಪುಗೋಟು  34600 34799
  • ರಾಶಿ  43249 49299
  • ತಟ್ಟಿಬೆಟ್ಟೆ  38109 44689

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist