Gold: ಚಿನ್ನ ಮತ್ತು ಬೆಳ್ಳಿ, ಹೇಗಿದೆ ಇಂದಿನ ದರ?
Gold ಆಗಸ್ಟ್ 4: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ಮತ್ತೆ ಇಳಿದಿವೆ. ಅಮೆರಿಕಕ್ಕೆ ಫಿಚ್ ರೇಟಿಂಗ್ ಕಡಿಮೆ ಆದರೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿಲ್ಲ. ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ದೇಶ ವಿದೇಶಗಳ ಮಾರುಕಟ್ಟೆಯಲ್ಲಿ ಇಳಿದಿದೆ.
ಈ ಏರಿಳಿತದ ಹಾದಿ ಇನ್ನೂ ಕೆಲ ವಾರ ಮುಂದುವರಿದು, ಆ ಬಳಿಕ ಸತತ ಏರಿಕೆಗೆ ಜಾರುವ ಸಾಧ್ಯತೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,600 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 4ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,950 ರೂ
- ಚೆನ್ನೈ: 55,350 ರೂ
- ಮುಂಬೈ: 54,950 ರೂ
- ದೆಹಲಿ: 55,100 ರೂ
- ಕೋಲ್ಕತಾ: 54,950 ರೂ
- ಕೇರಳ: 54,950 ರೂ
- ಅಹ್ಮದಾಬಾದ್: 55,000 ರೂ
- ಜೈಪುರ್: 55,100 ರೂ
- ಲಕ್ನೋ: 55,100 ರೂ
- ಭುವನೇಶ್ವರ್: 54,950 ರೂ
Gold Rate | Gold Rate In Bangalore | Gold Rate In Chennai | Gold Rate In Delhi | Gold Rate In Hyderabad | Gold Rate In Mumbai |
---|---|---|---|---|---|
22 Carat | ₹54,950 | ₹47,927 | ₹55,100 | ₹54,950 | ₹54,950 |
24 Carat | ₹59,950 | ₹52,285 | ₹60,100 | ₹59,950 | ₹59,950 |
If you’re looking to invest in gold or to buy gold jewellery for personal use, find here all vital information you may need before going ahead with your purchase. Find here the latest prices for 24 carat gold and 22 carat gold in India and also compare them to make an informed decision. Gold rate in India today is ₹ 59,310 per 10 grams for 24 Carat and ₹ 54,330 for 22 Carat. All prices have been updated today and are on a par with industry standards.
ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.