Gold Rate : 10 ಗ್ರಾಂ ಬಂಗಾರದ ಬೆಲೆ ಹೇಗಿದೆ; ಇವತ್ತಿನ ಚಿನ್ನ ಬೆಳ್ಳಿ ಧಾರಣೆ ತಿಳಿದುಕೊಳ್ಳಿ!
Gold Rate: ಅಂತಾರಾಷ್ಟ್ರೀಯ ಚಿನ್ನದ ಸಮಿತಿ ಪ್ರಕಾರ ಚಿನ್ನದ ಬೇಡಿಕೆ ಪಟ್ಟಿಯಲ್ಲಿ ಭಾರತ ಏರಿಕೆ ಸಾಧಿಸುತ್ತಲೇ ಇದೆ. ಆದರೆ ಆಭರಣ ಬೇಡಿಕೆ ಕುಸಿಯುತ್ತಿದೆ. ಜನರು ಶುದ್ಧ ಚಿನ್ನವನ್ನು ಖರೀದಿ ಮಾಡಲು ಮುಗಿಬೀಳುತ್ತಿದ್ದಾರೆ. ಸೇವಾ ತೆರಿಗೆ ಏರಿಕೆ ಭಾರತದ, ಷೇರು ಚಿನ್ನದ ದರದ (Gold Rate) ಮೇಲೆ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ, ಅಮೆರಿಕದಲ್ಲಿನ ಆರ್ಥಿಕ ವ್ಯವಸ್ಥೆ ಬದಲಾವಣೆ ಭಾರತದ ಚಿನ್ನದ ದರ ನಿರ್ಧರಿಸುತ್ತದೆ.
ಚಿನ್ನ ಮತ್ತು ಬೆಳ್ಳಿ (Gold Rates) ದುಬಾರಿಯಾಗುವುದು ಮುಂದುವರಿದಿದೆ. ಭಾರತದಲ್ಲಿ ಚಿನ್ನ ಗ್ರಾಮ್ಗೆ 15 ರೂಗಳಷ್ಟು ಹೆಚ್ಚಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬಹುತೇಕ ದೇಶಗಳಲ್ಲೂ ಚಿನ್ನದ ಬೆಲೆ ಹೆಚ್ಚಳ ಆಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಪ್ರಕಟಿಸುವವರೆಗೂ ಈ ಏರಿಕೆಯ ಓಟ ಮುಂದುವರಿಯುವ ಸಾಧ್ಯತೆ ಇದೆ. ಬಡ್ಡಿದರ ಪ್ರಕಟವಾದ ಬಳಿಕವೂ ಚಿನ್ನಕ್ಕಿರುವ ಬೇಡಿಕೆ ತಗ್ಗುವುದಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,480 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,400 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,220 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,200 ರೂ
- ಚೆನ್ನೈ: 55,500 ರೂ
- ಮುಂಬೈ: 55,200 ರೂ
- ದೆಹಲಿ: 55,350 ರೂ
- ಕೋಲ್ಕತಾ: 55,200 ರೂ
- ಕೇರಳ: 55,200 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,200 ರೂ
- ಚೆನ್ನೈ: 55,500 ರೂ
- ಮುಂಬೈ: 55,200 ರೂ
- ದೆಹಲಿ: 55,350 ರೂ
- ಕೇರಳ: 55,200 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,400 ರೂ
- ಚೆನ್ನೈ: 7,830 ರೂ
- ಮುಂಬೈ: 7,480 ರೂ
- ದೆಹಲಿ: 7,480 ರೂ
- ಕೋಲ್ಕತಾ: 7,480 ರೂ
- ಕೇರಳ: 7,830 ರೂ
ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 60,000 – 65,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ನಿಮಗೆ ನೀಡಿರುವ ಚಿನ್ನ ಬೆಳ್ಳಿಯ ಬೆಲೆಯನ್ನು ಸ್ಥಳೀಯ ಆಭರಣದ ಅಂಗಡಿಗಳ ವಹಿವಾಟಿನ ಆಧಾರದಲ್ಲಿ ನೀಡಲಾಗಿದೆ. ಕೆಲವು ಕಡೆ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳು ಇರಬಹುದು.)