Gold Rate Today : ಇಳಿಕೆ ಕಂಡ ಬಂಗಾರದ ಬೆಲೆ ; ಇಂದಿನ ಚಿನ್ನ- ಬೆಳ್ಳಿಯ ದರದ ಅಪ್ಡೇಟ್ಸ್
Twitter
Facebook
LinkedIn
WhatsApp
Gold Rate Today : ದಿನನಿತ್ಯ ಏರಿಳಿತದಲ್ಲಿ ಸಾಗುತ್ತಿರುವ ಚಿನ್ನದ ದರ ನಿನ್ನೆ ಯಥಸ್ಥಿತಿಯಲ್ಲಿದ್ದರೂ ಇಂದು ಕೊಂಚ ಇಳಿಕೆಗೊಂಡಿದೆ. ಬೆಳ್ಳಿ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,400 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 22ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,050 ರೂ
- ಚೆನ್ನೈ: 55,350 ರೂ
- ಮುಂಬೈ: 55,050 ರೂ
- ದೆಹಲಿ: 55,350 ರೂ
- ಕೋಲ್ಕತಾ: 55,050 ರೂ
- ಕೇರಳ: 55,050 ರೂ
- ಅಹ್ಮದಾಬಾದ್: 55,100 ರೂ
- ಜೈಪುರ್: 55,200 ರೂ
- ಲಕ್ನೋ: 55,200 ರೂ
- ಭುವನೇಶ್ವರ್: 55,050 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,850 ರಿಂಗಿಟ್ (50,544 ರುಪಾಯಿ)
- ದುಬೈ: 2162.50 ಡಿರಾಮ್ (48,898 ರುಪಾಯಿ)
- ಅಮೆರಿಕ: 595 ಡಾಲರ್ (49,459 ರುಪಾಯಿ)
- ಸಿಂಗಾಪುರ: 820 ಸಿಂಗಾಪುರ್ ಡಾಲರ್ (49,829 ರುಪಾಯಿ)
- ಕತಾರ್: 2,245 ಕತಾರಿ ರಿಯಾಲ್ (51,186 ರೂ)
- ಓಮನ್: 236.50 ಒಮಾನಿ ರಿಯಾಲ್ (51,058.46 ರುಪಾಯಿ)
- ಕುವೇತ್: 187 ಕುವೇತಿ ದಿನಾರ್ (50,321 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,400 ರೂ
- ಚೆನ್ನೈ: 7,800 ರೂ
- ಮುಂಬೈ: 7,450 ರೂ
- ದೆಹಲಿ: 7,450 ರೂ
- ಕೋಲ್ಕತಾ: 7,450 ರೂ
- ಕೇರಳ: 7,800 ರೂ
- ಅಹ್ಮದಾಬಾದ್: 7,450 ರೂ
- ಜೈಪುರ್: 7,450 ರೂ
- ಲಕ್ನೋ: 7,450 ರೂ
- ಭುವನೇಶ್ವರ್: 7,800 ರೂ