Gold Rate : ಭರ್ಜರಿ ಏರಿಕೆ ಕಂಡ ಬಂಗಾರದ ಬೆಲೆ ; ಇವತ್ತೆಷ್ಟಿದೆ ಚಿನ್ನ - ಬೆಳ್ಳಿಯ ದರ!
Twitter
Facebook
LinkedIn
WhatsApp
Gold Rate : ಕಳೆದ ಕೆಲ ದಿನಗಳ ಹಿಂದೆ ಕೊಂಚ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಭರ್ಜರಿ ಏರಿಕೆ ಕಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,920 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,800 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 30ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,380 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 792 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,380 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 780 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 58,100 ರೂ
- ಚೆನ್ನೈ: 58,700 ರೂ
- ಮುಂಬೈ: 58,100 ರೂ
- ದೆಹಲಿ: 58,250 ರೂ
- ಕೋಲ್ಕತಾ: 58,100 ರೂ
- ಕೇರಳ: 58,100 ರೂ
- ಅಹ್ಮದಾಬಾದ್: 58,150 ರೂ
- ಜೈಪುರ್: 58,250 ರೂ
- ಲಕ್ನೋ: 58,250 ರೂ
- ಭುವನೇಶ್ವರ್: 58,100 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,980 ರಿಂಗಿಟ್ (53,155 ರುಪಾಯಿ)
- ದುಬೈ: 2,260 ಡಿರಾಮ್ (51,287 ರುಪಾಯಿ)
- ಅಮೆರಿಕ: 620 ಡಾಲರ್ (51,664 ರುಪಾಯಿ)
- ಸಿಂಗಾಪುರ: 837 ಸಿಂಗಾಪುರ್ ಡಾಲರ್ (52,190 ರುಪಾಯಿ)
- ಕತಾರ್: 2,325 ಕತಾರಿ ರಿಯಾಲ್ (53,148 ರೂ)
- ಸೌದಿ ಅರೇಬಿಯಾ: 2,330 ಸೌದಿ ರಿಯಾಲ್ (51,766 ರುಪಾಯಿ)
- ಓಮನ್: 246 ಒಮಾನಿ ರಿಯಾಲ್ (53,312 ರುಪಾಯಿ)
- ಕುವೇತ್: 194 ಕುವೇತಿ ದಿನಾರ್ (52,410 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,625 ರೂ
- ಚೆನ್ನೈ: 8,150 ರೂ
- ಮುಂಬೈ: 7,850 ರೂ
- ದೆಹಲಿ: 7,850 ರೂ
- ಕೋಲ್ಕತಾ: 7,850 ರೂ
- ಕೇರಳ: 8,150 ರೂ
- ಅಹ್ಮದಾಬಾದ್: 7,850 ರೂ
- ಜೈಪುರ್: 7,850 ರೂ
- ಲಕ್ನೋ: 7,850 ರೂ
- ಭುವನೇಶ್ವರ್: 8,150 ರೂ