Gold Rate : ಇಳಿಕೆ ಕಂಡ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ಅಪ್ಡೇಟ್ಸ್
Twitter
Facebook
LinkedIn
WhatsApp
Gold Rate : ಕಳೆದ ಹಲವು ದಿನಗಳಿಂದ ಏರಿಳಿತದಲ್ಲಿ ಸಾಗುತ್ತಿರುವ ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ. ಮೂರು ವಾರಗಳ ಹಿಂದೆ ಏರಿಕೆಯ ಹಾದಿ ಹಿಡಿದಿದ್ದ ಚಿನ್ನದ ದರ ಹೆಚ್ಚು ಇಳಿಕೆ ಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,470 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,520 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,400 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,470 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 752 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,470 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 56,350 ರೂ
- ಚೆನ್ನೈ: 57,000 ರೂ
- ಮುಂಬೈ: 56,350 ರೂ
- ದೆಹಲಿ: 56,500 ರೂ
- ಕೋಲ್ಕತಾ: 56,350 ರೂ
- ಕೇರಳ: 56,350 ರೂ
- ಅಹ್ಮದಾಬಾದ್: 56,400 ರೂ
- ಜೈಪುರ್: 56,500 ರೂ
- ಲಕ್ನೋ: 56,500 ರೂ
- ಭುವನೇಶ್ವರ್: 56,350 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,980 ರಿಂಗಿಟ್ (53,480 ರುಪಾಯಿ)
- ದುಬೈ: 2,227.50 ಡಿರಾಮ್ (50,466 ರುಪಾಯಿ)
- ಅಮೆರಿಕ: 610 ಡಾಲರ್ (50,765 ರುಪಾಯಿ)
- ಸಿಂಗಾಪುರ: 837 ಸಿಂಗಾಪುರ್ ಡಾಲರ್ (51,634 ರುಪಾಯಿ)
- ಕತಾರ್: 2,290 ಕತಾರಿ ರಿಯಾಲ್ (52,258 ರೂ)
- ಸೌದಿ ಅರೇಬಿಯಾ: 2,290 ಸೌದಿ ರಿಯಾಲ್ (50,792 ರುಪಾಯಿ)
- ಓಮನ್: 242 ಒಮಾನಿ ರಿಯಾಲ್ (52,301 ರುಪಾಯಿ)
- ಕುವೇತ್: 191.50 ಕುವೇತಿ ದಿನಾರ್ (51,626 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,400 ರೂ
- ಚೆನ್ನೈ: 7,820 ರೂ
- ಮುಂಬೈ: 7,520 ರೂ
- ದೆಹಲಿ: 7,520 ರೂ
- ಕೋಲ್ಕತಾ: 7,520 ರೂ
- ಕೇರಳ: 7,820 ರೂ
- ಅಹ್ಮದಾಬಾದ್: 7,520 ರೂ
- ಜೈಪುರ್: 7,520 ರೂ
- ಲಕ್ನೋ: 7,520 ರೂ
- ಭುವನೇಶ್ವರ್: 7,820 ರೂ