Gold Rate : 10 ಗ್ರಾಂ ಆಭರಣದ ಬೆಲೆ ಇವತ್ತೆಷ್ಟಿದೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರ
Twitter
Facebook
LinkedIn
WhatsApp

ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಈ ವಾರವೂ ಮುಂದುವರಿಯುತ್ತಿದೆ. ಅಮೆರಿಕ ಸೇರಿದಂತೆ ಬಹುತೇಕ ಮಾರುಕಟ್ಟೆಗಳಲ್ಲಿ ಚಿನ್ನ ಬಲು ದುಬಾರಿಯಾಗುತ್ತಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆಯಾದರೂ ಇಂದು ಅದೂ ಕೂಡ ತೀವ್ರ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,410 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,410 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,410 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 16ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,410 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 741 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,410 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,410 ರೂ
- ಚೆನ್ನೈ: 55,560 ರೂ
- ಮುಂಬೈ: 55,410 ರೂ
- ದೆಹಲಿ: 55,560 ರೂ
- ಕೋಲ್ಕತಾ: 55,410 ರೂ
- ಕೇರಳ: 55,410 ರೂ
- ಅಹ್ಮದಾಬಾದ್: 55,450 ರೂ
- ಜೈಪುರ್: 55,560 ರೂ
- ಲಕ್ನೋ: 55,560 ರೂ
- ಭುವನೇಶ್ವರ್: 55,410 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,870 ರಿಂಗಿಟ್ (50,549 ರುಪಾಯಿ)
- ದುಬೈ: 2,167.50 ಡಿರಾಮ್ (49,146 ರುಪಾಯಿ)
- ಅಮೆರಿಕ: 595 ಡಾಲರ್ (49,553 ರುಪಾಯಿ)
- ಸಿಂಗಾಪುರ: 824 ಸಿಂಗಾಪುರ್ ಡಾಲರ್ (50,103 ರುಪಾಯಿ)
- ಕತಾರ್: 2,235 ಕತಾರಿ ರಿಯಾಲ್ (51,021 ರೂ)
- ಸೌದಿ ಅರೇಬಿಯಾ: 2,240 ಸೌದಿ ರಿಯಾಲ್ (49,734 ರುಪಾಯಿ)
- ಓಮನ್: 236.50 ಒಮಾನಿ ರಿಯಾಲ್ (51,158 ರುಪಾಯಿ)
- ಕುವೇತ್: 186.50 ಕುವೇತಿ ದಿನಾರ್ (50,186 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,300 ರೂ
- ಚೆನ್ನೈ: 7,700 ರೂ
- ಮುಂಬೈ: 7,410 ರೂ
- ದೆಹಲಿ: 7,410 ರೂ
- ಕೋಲ್ಕತಾ: 7,410 ರೂ
- ಕೇರಳ: 7,700 ರೂ
- ಅಹ್ಮದಾಬಾದ್: 7,410 ರೂ
- ಜೈಪುರ್: 7,410 ರೂ
- ಲಕ್ನೋ: 7,410 ರೂ
- ಭುವನೇಶ್ವರ್: 7,700 ರೂ