Gold Rate: 10 ಗ್ರಾಂ ಚಿನ್ನದ ಬೆಲೆ ಇವತ್ತೆಷ್ಟಿದೆ ; ಇಲ್ಲಿದೆ ಇಂದಿನ ಚಿನ್ನ- ಬೆಳ್ಳಿಯ ದರದ ಅಪ್ಡೇಟ್ಸ್
Twitter
Facebook
LinkedIn
WhatsApp
Gold Rate:ಕಳೆದ ಹತ್ತು ದಿನಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಕ್ರಮೇಣವಾಗಿ ಈಗ ಮತ್ತೆ ಏರಿಕೆಯಾಗಿದೆ. ಇನ್ನು ಚಿನ್ನದ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಏರುಪೇರು ಆಗಿರುವುದರಿಂದ ಕೊಂಚಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಗಳು ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 53,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 58,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,260 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 53,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 6,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 10ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 53,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,200 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 726 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 53,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,200 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 690 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 53,500 ರೂ
- ಚೆನ್ನೈ: 53,650 ರೂ
- ಮುಂಬೈ: 53,350 ರೂ
- ದೆಹಲಿ: 53,500 ರೂ
- ಕೋಲ್ಕತಾ: 53,350 ರೂ
- ಕೇರಳ: 53,350 ರೂ
- ಅಹ್ಮದಾಬಾದ್: 53,400 ರೂ
- ಜೈಪುರ್: 53,500 ರೂ
- ಲಕ್ನೋ: 53,500 ರೂ
- ಭುವನೇಶ್ವರ್: 53,350 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,790 ರಿಂಗಿಟ್ (49,094 ರುಪಾಯಿ)
- ದುಬೈ: 2,075 ಡಿರಾಮ್ (47,039 ರುಪಾಯಿ)
- ಅಮೆರಿಕ: 565 ಡಾಲರ್ (47,043 ರುಪಾಯಿ)
- ಸಿಂಗಾಪುರ: 787 ಸಿಂಗಾಪುರ್ ಡಾಲರ್ (47,871 ರುಪಾಯಿ)
- ಕತಾರ್: 2,150 ಕತಾರಿ ರಿಯಾಲ್ (49,097 ರೂ)
- ಸೌದಿ ಅರೇಬಿಯಾ: 2,140 ಸೌದಿ ರಿಯಾಲ್ (47,506 ರುಪಾಯಿ)
- ಓಮನ್: 227 ಒಮಾನಿ ರಿಯಾಲ್ (49,094 ರುಪಾಯಿ)
- ಕುವೇತ್: 179 ಕುವೇತಿ ದಿನಾರ್ (48,197 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 6,900 ರೂ
- ಚೆನ್ನೈ: 7,550 ರೂ
- ಮುಂಬೈ: 7,260 ರೂ
- ದೆಹಲಿ: 7,260 ರೂ
- ಕೋಲ್ಕತಾ: 7,260 ರೂ
- ಕೇರಳ: 7,550 ರೂ
- ಅಹ್ಮದಾಬಾದ್: 7,260 ರೂ
- ಜೈಪುರ್: 7,260 ರೂ
- ಲಕ್ನೋ: 7,260 ರೂ
- ಭುವನೇಶ್ವರ್: 7,550 ರೂ