Gold Rate: ಸತತ ಇಳಿಕೆಯತ್ತ ಚಿನ್ನದ ದರ ; 10 ಗ್ರಾಂ ಚಿನ್ನ-ಬೆಳ್ಳಿಯ ದರ ಇವತ್ತೆಷ್ಟಿದೆ
Gold Rate: ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನೇ ದಿನೇ ಇಳಿಕೆಯತ್ತ ಮುಖ ಮಾಡಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯು ಸಾಕಷ್ಟು ಇಳಿಕೆಗೊಂಡಿದೆ. ನಿನ್ನೆಗಿಂತ ಇಂದು ಅಲ್ಪ ಪ್ರಮಾಣದಲ್ಲಿ ಚಿನ್ನದ ದರ ಇಳಿಕೆಗೊಂಡಿದ್ದು, ಇದು ಕಳೆದ ಒಂದು ವಾರದಿಂದ ಸತತವಾಗಿ ಮುಂದುವರೆದಿದೆ ಇನ್ನು ನಾಳೆ ಮತ್ತೆ ಏರಿಕೆ ಆಗುವ ಸಾಧ್ಯತೆಯೂ ಇದೆ.(Gold Rate) ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 52,590 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 53,370 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,070 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 52,590 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 6,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 5ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,380 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 707 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 52,590 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,370 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 690 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 52,590 ರೂ
- ಚೆನ್ನೈ: 52,850 ರೂ
- ಮುಂಬೈ: 52,590 ರೂ
- ದೆಹಲಿ: 52,750 ರೂ
- ಕೋಲ್ಕತಾ: 52,590 ರೂ
- ಕೇರಳ: 52,590 ರೂ
- ಅಹ್ಮದಾಬಾದ್: 52,650 ರೂ
- ಜೈಪುರ್: 52,750 ರೂ
- ಲಕ್ನೋ: 52,750 ರೂ
- ಭುವನೇಶ್ವರ್: 52,590 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,770 ರಿಂಗಿಟ್ (48,734 ರುಪಾಯಿ)
- ದುಬೈ: 2,042.50 ಡಿರಾಮ್ (46,289 ರುಪಾಯಿ)
- ಅಮೆರಿಕ: 565 ಡಾಲರ್ (47,032 ರುಪಾಯಿ)
- ಸಿಂಗಾಪುರ: 778 ಸಿಂಗಾಪುರ್ ಡಾಲರ್ (47,215 ರುಪಾಯಿ)
- ಕತಾರ್: 2,110 ಕತಾರಿ ರಿಯಾಲ್ (48,159 ರೂ)
- ಓಮನ್: 223.50 ಒಮಾನಿ ರಿಯಾಲ್ (48,320 ರುಪಾಯಿ)
- ಕುವೇತ್: 176.50 ಕುವೇತಿ ದಿನಾರ್ (47,512 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 6,900 ರೂ
- ಚೆನ್ನೈ: 7,310 ರೂ
- ಮುಂಬೈ: 7,070 ರೂ
- ದೆಹಲಿ: 7,070 ರೂ
- ಕೋಲ್ಕತಾ: 7,070 ರೂ
- ಕೇರಳ: 7,310 ರೂ
- ಅಹ್ಮದಾಬಾದ್: 7,070 ರೂ
- ಜೈಪುರ್: 7,070 ರೂ
- ಲಕ್ನೋ: 7,070 ರೂ
- ಭುವನೇಶ್ವರ್: 7,310 ರೂ