Gold Rate: 10 ಗ್ರಾಂ ಆಭರಣದ ಬೆಲೆ ಹೇಗಿದೆ ; ಇಲ್ಲಿದೆ ಇಂದಿನ ಗೋಲ್ಡ್ ರೇಟ್ ವಿವರ
Twitter
Facebook
LinkedIn
WhatsApp
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 9ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 65,650 ರೂ
ಚೆನ್ನೈ: 66,600 ರೂ
ಮುಂಬೈ: 65,650 ರೂ
ದೆಹಲಿ: 65,800 ರೂ
ಕೋಲ್ಕತಾ: 65,650 ರೂ
ಕೇರಳ: 65,650 ರೂ
ಅಹ್ಮದಾಬಾದ್: 64,700 ರೂ
ಜೈಪುರ್: 65,800 ರೂ
ಲಕ್ನೋ: 65,800 ರೂ
ಭುವನೇಶ್ವರ್: 65,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,490 ರಿಂಗಿಟ್ (61,183 ರುಪಾಯಿ)
ದುಬೈ: 2,620 ಡಿರಾಮ್ (59,429 ರುಪಾಯಿ)
ಅಮೆರಿಕ: 710 ಡಾಲರ್ (59,148 ರುಪಾಯಿ)
ಸಿಂಗಾಪುರ: 975 ಸಿಂಗಾಪುರ್ ಡಾಲರ್ (60,191 ರುಪಾಯಿ)
ಕತಾರ್: 2,660 ಕತಾರಿ ರಿಯಾಲ್ (60,774 ರೂ)
ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,521 ರುಪಾಯಿ)
ಓಮನ್: 283.50 ಒಮಾನಿ ರಿಯಾಲ್ (61,347 ರುಪಾಯಿ)
ಕುವೇತ್: 221 ಕುವೇತಿ ದಿನಾರ್ (59,866 ರುಪಾಯಿ)
ಮಲೇಷ್ಯಾ: 3,490 ರಿಂಗಿಟ್ (61,183 ರುಪಾಯಿ)
ದುಬೈ: 2,620 ಡಿರಾಮ್ (59,429 ರುಪಾಯಿ)
ಅಮೆರಿಕ: 710 ಡಾಲರ್ (59,148 ರುಪಾಯಿ)
ಸಿಂಗಾಪುರ: 975 ಸಿಂಗಾಪುರ್ ಡಾಲರ್ (60,191 ರುಪಾಯಿ)
ಕತಾರ್: 2,660 ಕತಾರಿ ರಿಯಾಲ್ (60,774 ರೂ)
ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,521 ರುಪಾಯಿ)
ಓಮನ್: 283.50 ಒಮಾನಿ ರಿಯಾಲ್ (61,347 ರುಪಾಯಿ)
ಕುವೇತ್: 221 ಕುವೇತಿ ದಿನಾರ್ (59,866 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 8,300 ರೂ
ಚೆನ್ನೈ: 8,800 ರೂ
ಮುಂಬೈ: 8,450 ರೂ
ದೆಹಲಿ: 8,450 ರೂ
ಕೋಲ್ಕತಾ: 8,450 ರೂ
ಕೇರಳ: 8,800 ರೂ
ಅಹ್ಮದಾಬಾದ್: 8,450 ರೂ
ಜೈಪುರ್: 8,450 ರೂ
ಲಕ್ನೋ: 8,450 ರೂ
ಭುವನೇಶ್ವರ್: 8,800 ರೂ
ಬೆಂಗಳೂರು: 8,300 ರೂ
ಚೆನ್ನೈ: 8,800 ರೂ
ಮುಂಬೈ: 8,450 ರೂ
ದೆಹಲಿ: 8,450 ರೂ
ಕೋಲ್ಕತಾ: 8,450 ರೂ
ಕೇರಳ: 8,800 ರೂ
ಅಹ್ಮದಾಬಾದ್: 8,450 ರೂ
ಜೈಪುರ್: 8,450 ರೂ
ಲಕ್ನೋ: 8,450 ರೂ
ಭುವನೇಶ್ವರ್: 8,800 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.