Gold Price Today: ಇಳಿಕೆ ಕಂಡ ಚಿನ್ನದ ಬೆಲೆ ; ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ ಆರು ದಿನಗಳ ಕಾಲ ಜಪಾನ್, ಪಪುವಾ ನ್ಯೂಆಗಸ್ಟ್ ತಿಂಗಳಲ್ಲಿ ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಸಪ್ಟೆಂಬರ್ ಮೊದಲನೇ ವಾರದಲ್ಲಿ ಏರಿಕೆಯ ಆದಿ ಹಿಡಿದಿತ್ತು. ಆದರೆ ಇಂದು ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಇಳಿಕೆಗೊಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,520 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,550 ರುಪಾಯಿಯಲ್ಲಿ ಇದೆ.ಗಿನಿಯಾ ಮತ್ತು ಆಸ್ಟ್ರೇಲಿಯಾ ಪ್ರವಾಸ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 6ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 752 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,150 ರೂ
- ಚೆನ್ನೈ: 55,450 ರೂ
- ಮುಂಬೈ: 55,150 ರೂ
- ದೆಹಲಿ: 55,300 ರೂ
- ಕೋಲ್ಕತಾ: 55,150 ರೂ
- ಕೇರಳ: 55,150 ರೂ
- ಅಹ್ಮದಾಬಾದ್: 55,200 ರೂ
- ಜೈಪುರ್: 55,300 ರೂ
- ಲಕ್ನೋ: 55,300 ರೂ
- ಭುವನೇಶ್ವರ್: 55,150 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,870 ರಿಂಗಿಟ್ (51,110 ರುಪಾಯಿ)
- ದುಬೈ: 2165 ಡಿರಾಮ್ (48,940 ರುಪಾಯಿ)
- ಅಮೆರಿಕ: 595 ಡಾಲರ್ (49,403 ರುಪಾಯಿ)
- ಸಿಂಗಾಪುರ: 817 ಸಿಂಗಾಪುರ್ ಡಾಲರ್ (49,806 ರುಪಾಯಿ)
- ಕತಾರ್: 2,240 ಕತಾರಿ ರಿಯಾಲ್ (51,012 ರೂ)
- ಓಮನ್: 237 ಒಮಾನಿ ರಿಯಾಲ್ (51,179 ರುಪಾಯಿ)
- ಕುವೇತ್: 186.50 ಕುವೇತಿ ದಿನಾರ್ (50,191 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,550 ರೂ
- ಚೆನ್ನೈ: 7,900 ರೂ
- ಮುಂಬೈ: 7,520 ರೂ
- ದೆಹಲಿ: 7,520 ರೂ
- ಕೋಲ್ಕತಾ: 7,520 ರೂ
- ಕೇರಳ: 7,900 ರೂ
- ಅಹ್ಮದಾಬಾದ್: 7,520 ರೂ
- ಜೈಪುರ್: 7,520 ರೂ
- ಲಕ್ನೋ: 7,520 ರೂ
- ಭುವನೇಶ್ವರ್: 7,900 ರೂ