Gold Price : ಸತತ ಇಳಿಕೆಯಾಗಿದ್ದ ಚಿನ್ನ- ಬೆಳ್ಳಿ ಈ ವಾರ ಏರಿಕೆ ; ಇಲ್ಲಿದೆ ಇಂದಿನ ದರ
Twitter
Facebook
LinkedIn
WhatsApp
Gpld price: ಬೆಂಗಳೂರು: ಕಳೆದ ದಿನಗಳಿಂದ ಒಂದೇ ಸಮ ಇಳಿಕೆ ಕಂಡಿದ್ದ ಬಂಗಾರ-ಬೆಳ್ಳಿ ಬೆಲೆ (Gold Silver Rate Today) ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ನ್ನ ಮತ್ತು ಬೆಳ್ಳಿ ಬೆಲೆಗಳು ಏರುಮುಖದಲ್ಲಿ ಮುಂದುವರಿಯುತ್ತವೆ. ಭಾರತದಲ್ಲಿ ಚಿನ್ನದ ಬೆಲೆ ಎಲ್ಲೆಡೆ ಏರಿದೆ. ವಿದೇಶಗಳ ಪ್ರಮುಖ ಮಾರುಕಟ್ಟೆಗಳಲ್ಲೂ ಚಿನ್ನ ತುಟ್ಟಿಯಾಗಿದೆ. ಬೆಳ್ಳಿ ಬೆಲೆಗಳೂ ಎಲ್ಲೆಡೆ ಹೆಚ್ಚಳವಾಗಿದೆ. ಡಾಲರ್ ಮೌಲ್ಯವೃದ್ಧಿ ಬಳಿಕ ಹೂಡಿಕೆದಾರರು ಚಿನ್ನದಿಂದ ದೂರ ಸರಿದರಾದರೂ ಅದು ತಾತ್ಕಾಲಿಕ ಹಂತ ಎಂಬುದು ರುಜುವಾತಾಗಿದೆ. ಈಗ ಚಿನ್ನ ಮತ್ತೆ ಬೇಡಿಕೆ ಕಂಡುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,480 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,375 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 23ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,130 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 748 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,130 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 737.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,200 ರೂ
- ಚೆನ್ನೈ: 54,600 ರೂ
- ಮುಂಬೈ: 54,200 ರೂ
- ದೆಹಲಿ: 54,300 ರೂ
- ಕೋಲ್ಕತಾ: 54,200 ರೂ
- ಕೇರಳ: 54,200 ರೂ
- ಅಹ್ಮದಾಬಾದ್: 54,100 ರೂ
- ಜೈಪುರ್: 54,300 ರೂ
- ಲಕ್ನೋ: 54,300 ರೂ
- ಭುವನೇಶ್ವರ್: 54,200 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,810 ರಿಂಗಿಟ್ (50,203 ರುಪಾಯಿ)
- ದುಬೈ: 2130 ಡಿರಾಮ್ (48,083 ರುಪಾಯಿ)
- ಅಮೆರಿಕ: 590 ಡಾಲರ್ (49,014 ರುಪಾಯಿ)
- ಸಿಂಗಾಪುರ: 800 ಸಿಂಗಾಪುರ್ ಡಾಲರ್ (48,989 ರುಪಾಯಿ)
- ಕತಾರ್: 2,200 ಕತಾರಿ ರಿಯಾಲ್ (50,124 ರೂ)
- ಓಮನ್: 232 ಒಮಾನಿ ರಿಯಾಲ್ (50,093 ರುಪಾಯಿ)
- ಕುವೇತ್: 182.50 ಕುವೇತಿ ದಿನಾರ್ (49,208 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,375 ರೂ
- ಚೆನ್ನೈ: 7,800 ರೂ
- ಮುಂಬೈ: 7,480 ರೂ
- ದೆಹಲಿ: 7,480 ರೂ
- ಕೋಲ್ಕತಾ: 7,480 ರೂ
- ಕೇರಳ: 7,800 ರೂ
- ಅಹ್ಮದಾಬಾದ್: 7,480 ರೂ
- ಜೈಪುರ್: 7,480 ರೂ
- ಲಕ್ನೋ: 7,480 ರೂ
- ಭುವನೇಶ್ವರ್: 7,800 ರೂ