ಉಡುಪಿ ಕಣದಿಂದ ಹಿಂದೆ ಸರಿದ್ರಾ ಜಯಪ್ರಕಾಶ್ ಹೆಗ್ಡೆ? ಮಂಗಳೂರಿನಿಂದ ರೈ ಅಭ್ಯರ್ಥಿ?
Twitter
Facebook
LinkedIn
WhatsApp
ಮಂಗಳೂರು: ದೆಹಲಿಯಿಂದ ಕ್ಷಣಕೊಂದು ಸುದ್ದಿಗಳು ಹೊರಬರುತ್ತಿವೆ. ಈಗ ಬರುತ್ತಿರುವ ಹೊಸ ಸುದ್ದಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜಯಪ್ರಕಾಶ್ ಹೆಗಡೆ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಬೆಳವಣಿಗೆಯ ನಡುವೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ರಮಾನಾಥ ರೈ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಒಂದು ಮೂಲಗಳಿಂದ ತಿಳಿದು ಬಂದಿದೆ.
ದಿನಕ್ಕೊಂದು ಕ್ಷಣಕೊಂದು ರೋಚಕ ತಿರುವನ್ನು ಪಡೆಯುತ್ತಿದೆ ಮಂಗಳೂರು ಲೋಕಸಭಾ ಕ್ಷೇತ್ರ.