28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಿದ ಬಿಜೆಪಿ ; ಇಲ್ಲಿದೆ ಉಸ್ತುವಾರಿಗಳ ಪಟ್ಟಿ
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಜಿಲ್ಲಾ ಘಟಕಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು(BJP Karnataka) ನೇಮಿಸಲಾಗಿತ್ತು. ಇದೀಗ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಜತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನೂ ನೇಮಿಸಲಾಗಿದೆ.
ರಾಜ್ಯ ಉಸ್ತುವಾರಿ ಮತ್ತು ಸಹ ಉಸ್ತುವಾರಿ
ಕರ್ನಾಟಕ ರಾಜ್ಯ ಉಸ್ತುವಾರಿ- ಡಾ. ರಾಧಾಮೋಹನ್ ದಾಸ್ ಅಗರ್ವಾಲ್
ರಾಜ್ಯ ಸಹ ಉಸ್ತುವಾರಿ- ಸುಧಾಕರ್ ರೆಡ್ಡಿ
28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ
1.ಮೈಸೂರು– ಡಾ.ಅಶ್ವತ್ಥ್ ನಾರಾಯಣ್(ಉಸ್ತುವಾರಿ), ರವಿಶಂಕರ್ ಹಾಗೂ ರಾಬಿನ್ ದೇವಯ್ಯ(ಸಂಚಾಲಕರು)
2.ಚಾಮರಾಜನಗರ– ಎನ್.ವಿ.ಪನೀಶ್(ಉಸ್ತುವಾರಿ), ಮಲ್ಲಿಕಾರ್ಜುನಪ್ಪ (ಸಂಚಾಲಕರು)
3.ಮಂಡ್ಯ– ಸುನಿಲ್ ಸುಬ್ರಮಣಿ (ಉಸ್ತುವಾರಿ) – ಸಿ.ಪಿ ಉಮೇಶ್ (ಸಂಚಾಲಕರು)
4.ಹಾಸನ– ಎಂ.ಕೆ ಪ್ರಾಣೇಶ್ (ಉಸ್ತುವಾರಿ)- ಪ್ರಸನ್ನ (ಸಂಚಾಲಕರು)
5.ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ್ ಪೂಜಾರಿ(ಉಸ್ತುವಾರಿ)- ನಿತಿನ್ ಕುಮಾರ್(ಸಂಚಾಲಕರು)
6.ಉಡುಪಿ-ಚಿಕ್ಕಮಗಳೂರು– ಆರಗ ಜ್ಞಾನೇಂದ್ರ(ಉಸ್ತುವಾರಿ)- ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ(ಸಂಚಾಲಕರು)
7.ಶಿವಮೊಗ್ಗ- ರಘುಪತಿ ಭಟ್(ಉಸ್ತುವಾರಿ)- ಗಿರೀಶ್ ಪಟೇಲ್(ಸಂಚಾಲಕರು)
8.ಉತ್ತರ ಕನ್ನಡ– ಹರತಾಳು ಹಾಲಪ್ಪ(ಉಸ್ತುವಾರಿ)- ಗೋವಿಂದ ನಾಯಕ್(ಸಂಚಾಲಕರು)
9.ಧಾರವಾಡ– ಈರಣ್ಣ ಕಡಾಡಿ(ಉಸ್ತುವಾರಿ)- ನಾಗರಾಜ್(ಸಂಚಾಲಕರು)
10.ಹಾವೇರಿ– ಅರವಿಂದ್ ಬೆಲ್ಲದ್(ಉಸ್ತುವಾರಿ)- ಕಳಕಪ್ಪ ಬಂಡಿ.(ಸಂಚಾಲಕರು)
11.ಬೆಳಗಾವಿ- ವೀರಣ್ಣ ಚರಂತಿಮಠ(ಉಸ್ತುವಾರಿ)- ಸಂಜಯ್ ಪಾಟೀಲ್ (ಸಂಚಾಲಕರು)
12.ಚಿಕ್ಕೋಡಿ- ಅಭಯ್ ಪಾಟೀಲ್(ಉಸ್ತುವಾರಿ)- ರಾಜೇಶ್ ನೆರ್ಲಿ.(ಸಂಚಾಲಕರು)
13.ಬಾಗಲಕೋಟೆ– ಲಿಂಗಾರಾಜು ಪಾಟೀಲ್(ಉಸ್ತುವಾರಿ)- ಸಿದ್ದು ಸವದಿ.(ಸಂಚಾಲಕರು)
14.ಬಿಜಾಪುರ– ರಾಜಶೇಖರ್ ಶೀಲವಂತ್(ಉಸ್ತುವಾರಿ)- ಅರುಣ್ ಶಹಪುರ(ಸಂಚಾಲಕರು)
15.ಬೀದರ್– ಅಮರನಾಥ್ ಪಾಟೀಲ್(ಉಸ್ತುವಾರಿ)- ಅರಹಂತ ಸಾವ್ಲೆ.(ಸಂಚಾಲಕರು)
16.ಕಲಬುರಗಿ– ರಾಜುಗೌಡ(ಉಸ್ತುವಾರಿ)- ಶೋಭಾ ಬನಿ.(ಸಂಚಾಲಕರು)
17.ರಾಯಚೂರು– ದೊಡ್ಡನ ಗೌಡ ಪಾಟೀಲ್(ಉಸ್ತುವಾರಿ)- ಗುರು ಕಾಮ(ಸಂಚಾಲಕರು)
18.ಕೊಪ್ಪಳ– ರಘುನಾಥ್ ರಾವ್ ಮಲ್ಕಾಪುರೆ(ಉಸ್ತುವಾರಿ)- ಗಿರಿಗೌಡ.(ಸಂಚಾಲಕರು)
19.ಬಳ್ಳಾರಿ– ಎನ್ ರವಿಕುಮಾರ್(ಉಸ್ತುವಾರಿ)- ವೈ.ಎಂ ಸತೀಶ್.(ಸಂಚಾಲಕರು)
20.ದಾವಣಗೆರೆ– ಬೈರತಿ ಬಸವರಾಜ್(ಉಸ್ತುವಾರಿ)- ವೀರೇಶ್ ಹಾನಗವಾಡಿ.(ಸಂಚಾಲಕರು)
21.ಚಿತ್ರದುರ್ಗ– ಚನ್ನಬಸಪ್ಪ(ಉಸ್ತುವಾರಿ)- ಲಿಂಗಮಮೂರ್ತಿ(ಸಂಚಾಲಕರು)
22.ತುಮಕೂರು – ಗೋಪಾಲಯ್ಯ(ಉಸ್ತುವಾರಿ)- ಬೈರಣ್ಣ(ಸಂಚಾಲಕರು)
23.ಚಿಕ್ಕಬಳ್ಳಾಪುರ – ಕಟ್ಟಾಸುಬ್ರಮಣ್ಯ ನಾಯ್ಡು(ಉಸ್ತುವಾರಿ)- ಎ. ವಿ ನಾರಾಯಣ ಸ್ವಾಮಿ(ಸಂಚಾಲಕರು)
24.ಕೋಲಾರ – ಬಿ. ಸುರೇಶ್ ಗೌಡ(ಉಸ್ತುವಾರಿ) – ಮೈಗೇರಿ ನಾರಾಯಣ ಸ್ವಾಮಿ(ಸಂಚಾಲಕರು)
25.ಬೆಂಗಳೂರು ಗ್ರಾಮಾಂತರ – ನಿರ್ಮಲ ಕುಮಾರ್ ಸುರಾನಾ(ಉಸ್ತುವಾರಿ) – ಮುನಿರತ್ನ(ಸಂಚಾಲಕರು)
26.ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ(ಉಸ್ತುವಾರಿ) – ಉಮೇಶ್ ಶೆಟ್ಟಿ(ಸಂಚಾಲಕರು)
27.ಬೆಂಗಳೂರು ಕೇಂದ್ರ – ಗುರುರಾಜ್ ಗಂಟಿಹೂಳಿ(ಉಸ್ತುವಾರಿ) – ಗೌತಮ್ ಕುಮಾರ್ ಜೈನ್(ಸಂಚಾಲಕರು)
28.ಬೆಂಗಳೂರು ಉತ್ತರ – ಎಸ್. ಆರ್. ವಿಶ್ವನಾಥ್(ಉಸ್ತುವಾರಿ) – ಸಚ್ಚಿದಾನಂದ ಮೂರ್ತಿ(ಸಂಚಾಲಕರು)