Arecanut price: ಹೇಗಿದೆ ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ!
Twitter
Facebook
LinkedIn
WhatsApp
ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದು, ಇಳಿಕೆಯಲ್ಲಿದ್ದ ಧಾರಣೆ ಈಗ ಮತ್ತೆ ಅಲ್ಪ ಏರಿಕೆ ಆಗುತ್ತಿದ್ದು, ಮುಂದಿನ ತಿಂಗಳು ಅಡಿಕೆ ಧಾರಣೆ ಐನೂರರ ಗಡಿ ದಾಟು ಸಾಧ್ಯತೆ ಇದೆ ಎಂದು ಅಡಿಕೆ ಕೃಷಿ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನು ಕೃಷಿಯನ್ನಾಗಿಸಿ ತೊಡಗಿಸಿಕೊಂಡು ಬೆಳೆಗಾರರು ದಿನನಿತ್ಯ ಎಷ್ಟು ಅಡಿಕೆ ಧಾರಣೆ ಇದೆ ಎಂದು ಪರಿಶೀಲಿಸುತ್ತಾರೆ. ಇಂದಿನ ಅಡಿಕೆ ಧಾರಣೆ ಹೇಗಿದೆ, ಇಲ್ಲಿದೆ ಮಾಹಿತಿ
ಬಂಟ್ವಾಳ ಅಡಿಕೆ ಧಾರಣೆ:
- ಹೊಸ ವೆರೈಟಿ:44200-45000
- ಹಳೆ ವೆರೈಟಿ : 46500-48000
ಪುತ್ತೂರು ಅಡಿಕೆ ಧಾರಣೆ
- ಹೊಸ ವೆರೈಟಿ:44000-45800
- ಹಳೆ ವೆರೈಟಿ : 46500-48500
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ:43800-45500
- ಹಳೆ ವೆರೈಟಿ : 46500-47800
ಸಾಗರ – ಶಿವಮೊಗ್ಗ ಜಿಲ್ಲೆ :
ರಾಶಿ ಅಡಿಕೆ – 49,599 ರೂ.
ತುಮಕೂರು:
ರಾಶಿ ಅಡಿಕೆ-54,050 ರೂ.
ಯಲ್ಲಾಪುರ -ಉತ್ತರ ಕನ್ನಡ ಜಿಲ್ಲೆ:
ರಾಶಿ ಅಡಿಕೆ -55,149 ರೂ.
ಹೊನ್ನಾಳಿ – ದಾವಣಗೆರೆ :
ರಾಶಿ ಅಡಿಕೆ – 53,155 ರೂ.
ಕೊಪ್ಪ – ಚಿಕ್ಕಮಗಳೂರು :
ರಾಶಿ ಅಡಿಕೆ -46,899 ರೂ.
ಶಿರಸಿ ಅಡಿಕೆ ಧಾರಣೆ
- ಚಾಲಿ ₹36809 ₹43011
- ಕೆಂಪುಗೋಟು ₹35099 ₹35099
- ರಾಶಿ ₹47329 ₹49499
ಕುಮಟಾ ಅಡಿಕೆ ಧಾರಣೆ
- ಹಳೆ ಚಾಲಿ ₹41019 ₹42249
- ಹೊಸ ಚಾಲಿ ₹37799 ₹41500