ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೆಲ್ಮೆಟ್ ನೊಳಗೆ ನಾಗರ ಹಾವಿನ ಮರಿ ಪತ್ತೆ ; ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ!

Twitter
Facebook
LinkedIn
WhatsApp
ಹೆಲ್ಮೆಟ್ ನೊಳಗೆ ನಾಗರ ಹಾವಿನ ಮರಿ ಪತ್ತೆ ; ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ!

ಕೇರಳ: ತನ್ನ ಹೆಲ್ಮೆಟ್‌ನೊಳಗೆ ವಿಷಪೂರಿತ ನಾಗರಹಾವಿನ ಮರಿಯನ್ನು ಪತ್ತೆಹಚ್ಚಿದ ವ್ಯಕ್ತಿಯೊಬ್ಬ ಪ್ರಾಣಪಾಯದಿಂದ ಪಾರಾದ ಸಂಗತಿ ಇದೀಗ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಈ ಘಟನೆ ಕೇರಳದಲ್ಲಿ ಸಂಭವಿಸಿದೆ.

 

ಸ್ಥಳೀಯ ನಿವಾಸಿ ಸೋಜನ್ ಎಂಬ ವ್ಯಕ್ತಿ, ಎಂದಿನಂತೆ ತನ್ನ ಕೆಲಸದ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಿ, ಅದರ ಮೇಲೆಯೇ ಹೆಲ್ಮೆಟ್ ಅನ್ನು ಇರಿಸಿದ್ದನ್ನು. ಕೆಲಸ ಮುಗಿಸಿ ಸಂಜೆ ವೇಳೆಗೆ ಹಿಂದಿರುಗಿದಾಗ, ಹೆಲ್ಮೆಟ್​ನೊಳಗೆ ಏನೋ ಇರುವುದು ಕಂಡುಬಂದಿದೆ. ಕೂಡಲೇ ಸೂಕ್ಷ್ಮವಾಗಿ ಗಮನಿಸಿದ ಆತನಿಗೆ ಅದರೊಳಗೆ ಹಾವಿನ ಮರಿ ಇರುವುದು ದೃಢವಾಗಿದೆ.

 

ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸೋಜನ್, ಸ್ನೇಕ್ ಸ್ವಯಂಸೇವಕ ಲಿಜೋ ಅವರನ್ನು ಸ್ಥಳಕ್ಕೆ ಹಾಜಾರಾಗುವಂತೆ ತಿಳಿಸಿದ್ದಾರೆ. ಹೆಲ್ಮೆಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅದರೊಳಗೆ ಅಡಗಿರುವ ಸಣ್ಣ ನಾಗರಹಾವನ್ನು ಕಂಡು ಹಿಡಿದಿದ್ದಾರೆ. ಎರಡು ತಿಂಗಳ ವಯಸ್ಸಿನ ನಾಗರಹಾವು ಅತ್ಯಂತ ವಿಷಕಾರಿ ಜಾತಿಯಾಗಿದ್ದು, ಲಿಜೋ ಹೆಲ್ಮಟ್​ನಿಂದ ಹಾವಿನ ಮರಿಯನ್ನು ಸುರಕ್ಷಿತವಾಗಿ ಹೊರೆತೆಗೆದಿದ್ದಾರೆ,

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ