ಅಂಗಡಿಯಲ್ಲಿ ಕುಳಿತ ಪತ್ನಿ ಮೇಲೆಯೆ ಗುಂಡು ಹಾರಿಸಿದ ಪತಿ ; ಇಲ್ಲಿದೆ ಘಟನೆಯ ವಿಡಿಯೊ
Twitter
Facebook
LinkedIn
WhatsApp
ಪತಿಯೇ ಪತ್ನಿಗೆ ಗುಂಡು ಹಾರಿಸಿ ಕೊಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಂಗಡಿಯಲ್ಲಿ ಕುಳಿತ ಪತ್ನಿ ಮೇಲೆ ಪತಿ ಗುಂಡು ಹಾರಿಸಿದ್ದಾನೆ.ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗುಂಡು ಹಾರಿಸಿದಾತನನ್ನು ಮಹಿರಾಮ್ ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ನಡುವೆ ಮನಸ್ತಾಪವಾಗಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ರು.
ಆದ್ರೆ ದಿಢೀರನೆ ಪತ್ನಿಯ ಅಂಗಡಿಗೆ ಬಂದ ಗಂಡ ಮಹಿರಾಮ್ ಆಕೆಯ ಮೇಲೆ ಏಕಾಏಕಿ ಶೂಟ್ ಮಾಡಿದ್ದಾನೆ. ನಾಗೌರ್ ಸಿಟಿಯಲ್ಲಿ ಪತ್ನಿಯ ಅಂಗಡಿ ಇದ್ದು ಗಂಡ ಮಹಿರಾಮ್ ಅಂಗಡಿಗೆಬಂದು ಈ ಕೃತ್ಯ ಎಸಗಿದ್ದಾನೆ. ಪತ್ನ ಸಾವನ್ನಪ್ಪಿದ್ದು, ಸದ್ಯ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
फलोदी में पति महीराम विश्नोई ने पत्नी अनामिका विश्नोई को मारी गोली,पत्नी के इंस्टाग्राम पर एक लाख फॉलोअर।@Phalodi_Police @8PMnoCM pic.twitter.com/8BhXfgVXtV
— Dr. Ashok Sharma (@ashok_Jodhpurii) February 25, 2024