Ajinomoto: ಅಜಿನೋ ಮೋಟೋ ಎಂಬ ವಿಷಕಾರಿ! ನಾವು ತಿಳಿದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!!
ಈ ದಿನಗಳಲ್ಲಿ ನಾವು ಸೇವಿಸುವ ಬಹಳಷ್ಟು ಫಾಸ್ಟ್ ಫುಡ್ ನಲ್ಲಿ tasting salt ಬಳಸುತ್ತಾರೆ. ಈ ಉಪ್ಪನ್ನು ಭಾರತಕ್ಕೆ ಚೀನಾದಿಂದ ಗೊಬ್ಬರದ ಹೆಸರಿನಲ್ಲಿ ಆಮದು ಮಾಡಿಕೊಳ್ಳಲಾಗುವುದು.
ಭಾರತದ ಯುವಕರು ಬಿಪಿ ಮತ್ತು ಮಧುಮೇಹಕ್ಕೆ ತುತ್ತಾಗುವಂತೆ ಮಾಡಲು ಚೀನಾದ ವ್ಯವಸ್ಥಿತ ಯೋಜನೆಯ ಸಂಚು ಇದು ಎಂದು ನಂಬಲಾಗಿದೆ. ಈ ಉಪ್ಪನ್ನು ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾರಂಭದಲ್ಲಿ ಅಡುಗೆಗಳ ಮಾಡುವ ಅಡುಗೆಯವರು(catering ನವರು)ಸಹ ಬಳಸುತ್ತಾರೆ. ಚೀನಾದಲ್ಲಿ ಇದನ್ನು ಬಳಸಿದರೆ ಮರಣದಂಡನೆಯನ್ನು ವಿಧಿಸುವ ಶಿಕ್ಷೆಯ ಸಾಧ್ಯತೆಯೂ ಇದೆ.
ಈ ಉಪ್ಪನ್ನು ಬಳಸಿ ಮಾಡಿದ ಅಡುಗೆಯನ್ನು 40 ದಿನ ತಿಂದರೆ ಜೀವನ ಪರ್ಯಂತ ಬಿಪಿ, ಶುಗರ್ ನಿಂದ ಬಳಲುವುದು ಖಚಿತ. ಮಾಧ್ಯಮಗಳಲ್ಲಿ ಈ ವಿಷಯ ಚರ್ಚಿಸಲ್ಪಟ್ಟು , ಇದರ ವಿರುದ್ಧ ಮಹಾ ಚಳವಳಿ ನಡೆಸದ ಹೊರತು ಈ ದೇಶದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಕೆಲವು ಸಾಮಾಜಿಕ ಸಂಘಟನೆಗಳು ಚರ್ಚೆಗಳನ್ನೂ ನಡೆಸಿದವು.
ಈ ಉಪ್ಪಿನ ಬಳಕೆಯಿಂದ ಸಾವಿರಾರು ರುಚಿಗಳನ್ನು ಗುರುತಿಸಬಹುದಾದ ನಾಲಿಗೆ ತನ್ನ ಈ ವಿಶೇಷ “ಗುರುತಿಸುವ”ಗುಣವನ್ನು ಕಳೆದುಕೊಳ್ಳುತ್ತದೆ, ಒಂದರ್ಥದಲ್ಲಿ ನಮ್ಮ ನಾಲಿಗೆಯನ್ನೇ ಕೊಲ್ಲುತ್ತದೆ. ಅಲ್ಲದೆ ನಮ್ಮ ಮೇಧೋ ಶಕ್ತಿಯನ್ನು ನಾಶಪಡಿಸುತ್ತದೆ. ಇದನ್ನು ಎಲ್ಲಾ ಭಾರತೀಯರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಅದು ನಮ್ಮ ಕರ್ತವ್ಯವೂ ಕೂಡ.