ಇಂದು ಮತ್ತಷ್ಟು ಇಳಿಕೆ ಕಂಡ ಚಿನ್ನದ ರೇಟ್ ; ಹೇಗಿದೆ ಇಂದಿನ ಚಿನ್ನ - ಬೆಳ್ಳಿಯ ದರ
Twitter
Facebook
LinkedIn
WhatsApp

ಭಾರತದಲ್ಲಿ ಚಿನ್ನದ ಬೆಲೆ ತುಸು ಇಳಿಕೆ ಮಧ್ಯೆ ಬೆಳ್ಳಿ ಬೆಲೆ (Gold and Silver Rates) ಏರಿದೆ. ಭಾರತದ ಹಲವೆಡೆ ಚಿನ್ನದ ಬೆಲೆ ತುಸು ತಗ್ಗಿದೆ. ವಿದೇಶಗಳಲ್ಲಿ ಸ್ವರ್ಣ ದರ ಬಹುತೇಕ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಎಲ್ಲೆಡೆಯೂ ಅಲ್ಪ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,980 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,770 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,980 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,700 ರುಪಾಯಿಯಲ್ಲಿ ಇದೆ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 18ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,980 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,980 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 777 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,980 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,980 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 770 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,980 ರೂ
- ಚೆನ್ನೈ: 55,360 ರೂ
- ಮುಂಬೈ: 54,980 ರೂ
- ದೆಹಲಿ: 55,130 ರೂ
- ಕೋಲ್ಕತಾ: 54,980 ರೂ
- ಕೇರಳ: 54,980 ರೂ
- ಅಹ್ಮದಾಬಾದ್: 55,030 ರೂ
- ಜೈಪುರ್: 55,130 ರೂ
- ಲಕ್ನೋ: 55,130 ರೂ
- ಭುವನೇಶ್ವರ್: 54,980 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,850 ರಿಂಗಿಟ್ (51,656 ರುಪಾಯಿ)
- ದುಬೈ: 2192.50 ಡಿರಾಮ್ (48,992 ರುಪಾಯಿ)
- ಅಮೆರಿಕ: 600 ಡಾಲರ್ (49,246 ರುಪಾಯಿ)
- ಸಿಂಗಾಪುರ: 803 ಸಿಂಗಾಪುರ್ ಡಾಲರ್ (49,877 ರುಪಾಯಿ)
- ಕತಾರ್: 2,260 ಕತಾರಿ ರಿಯಾಲ್ (50,946 ರೂ)
- ಓಮನ್: 239 ಒಮಾನಿ ರಿಯಾಲ್ (51,040 ರುಪಾಯಿ)
- ಕುವೇತ್: 187 ಕುವೇತಿ ದಿನಾರ್ (50,203 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,700 ರೂ
- ಚೆನ್ನೈ: 8,150 ರೂ
- ಮುಂಬೈ: 7,770 ರೂ
- ದೆಹಲಿ: 7,770 ರೂ
- ಕೋಲ್ಕತಾ: 7,770 ರೂ
- ಕೇರಳ: 8,150 ರೂ
- ಅಹ್ಮದಾಬಾದ್: 7,770 ರೂ
- ಜೈಪುರ್: 7,770 ರೂ
- ಲಕ್ನೋ: 7,770 ರೂ
- ಭುವನೇಶ್ವರ್: 8,150 ರೂ