ಖರೀದಿಗೆ ಬೇಡಿಕೆಯತ್ತ ಚಿನ್ನ ; ನೋಡಿ ಹೇಗಿದೆ ಇಂದಿನ ಚಿನ್ನ - ಬೆಳ್ಳಿಯ ದರ

ಕಳೆದ ವಾರ ಬಹುತೇಕ ಇಳಿಕೆಯ ಹಾದಿಯಲ್ಲಿದ್ದು ವೀಕೆಂಡ್ನಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Rates) ಈ ವಾರ ಅದೇ ಗತಿಯಲ್ಲಿ ಮುಂದುವರಿದಿದೆ. ಆದರೆ ಬೆಳ್ಳಿ ಮಾತ್ರ ಏರಿಕೆಯ ಹಾದಿಗೆ ಬಂದಿಲ್ಲ. ಅಮೆರಿಕ, ಯುಎಇ, ಸಿಂಗಾಪುರ ಇತ್ಯಾದಿ ಬಹುತೇಕ ವಿದೇಶಗಳಲ್ಲಿ ಚಿನ್ನದ ಬೆಲೆ ತುಸು ಏರಿಕೆಯಾಗಿದ್ದರೂ ದರ 50,000 ರೂ ಒಳಗಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪಪ್ರಮಾಣದ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,090 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,025 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 27ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,280 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 709 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,280 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 702.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,350 ರೂ
- ಚೆನ್ನೈ: 54,700 ರೂ
- ಮುಂಬೈ: 54,350 ರೂ
- ದೆಹಲಿ: 54,500 ರೂ
- ಕೋಲ್ಕತಾ: 54,350 ರೂ
- ಕೇರಳ: 54,350 ರೂ
- ಅಹ್ಮದಾಬಾದ್: 54,350 ರೂ
- ಜೈಪುರ್: 54,500 ರೂ
- ಲಕ್ನೋ: 54,500 ರೂ
- ಭುವನೇಶ್ವರ್: 54,350 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,860 ರಿಂಗಿಟ್ (50,305 ರುಪಾಯಿ)
- ದುಬೈ: 2167.50 ಡಿರಾಮ್ (48,405 ರುಪಾಯಿ)
- ಅಮೆರಿಕ: 590 ಡಾಲರ್ (48,389 ರುಪಾಯಿ)
- ಸಿಂಗಾಪುರ: 809 ಸಿಂಗಾಪುರ್ ಡಾಲರ್ (49,076 ರುಪಾಯಿ)
- ಕತಾರ್: 2,225 ಕತಾರಿ ರಿಯಾಲ್ (50,127 ರೂ)
- ಓಮನ್: 235.50 ಒಮಾನಿ ರಿಯಾಲ್ (50,244 ರುಪಾಯಿ)
- ಕುವೇತ್: 184.50 ಕುವೇತಿ ದಿನಾರ್ (49,242 ರುಪಾಯಿ)
ವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,025 ರೂ
- ಚೆನ್ನೈ: 7,450 ರೂ
- ಮುಂಬೈ: 7,090 ರೂ
- ದೆಹಲಿ: 7,090 ರೂ
- ಕೋಲ್ಕತಾ: 7,090 ರೂ
- ಕೇರಳ: 7,450 ರೂ
- ಅಹ್ಮದಾಬಾದ್: 7,090 ರೂ
- ಜೈಪುರ್: 7,090 ರೂ
- ಲಕ್ನೋ: 7,090 ರೂ
- ಭುವನೇಶ್ವರ್: 7,450 ರೂ