ಮಂಗಳೂರು ದಕ್ಷಿಣ ವೇದಾವ್ಯಾಸ್ ಕಾಮತ್ ಮತ್ತು ಉತ್ತರದಲ್ಲಿ ಭರತ್ ಶೆಟ್ಟಿ ಹಾಗೂ ಉಳ್ಳಾಲದಲ್ಲಿ ಯು.ಟಿ ಖಾದರ್ ಮುನ್ನಡೆ
Twitter
Facebook
LinkedIn
WhatsApp

ಮಂಗಳೂರಿನಲ್ಲಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ ತಮ್ಮ ಗೆಲುವನ್ನು ಸಾಧಿಸಿದ್ದಾರೆ.
ಹಾಗೂ ಉಳ್ಳಾಲದಲ್ಲಿ ಪ್ರತಿಬಾರಿಯಂತೆ ಯುಟಿ ಖಾದರ್ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ