ಮಂಗಳೂರಿನ ಪಿಲಿಕುಳಕ್ಕೆ ಶೂಟಿಂಗಿಗೆ ಆಗಮಿಸಿದ ಮೇರು ನಟ ರಜನಿಕಾಂತ್!
Twitter
Facebook
LinkedIn
WhatsApp
‘ಕಾಂತಾರ’ ಸಿನಿಮಾದಲ್ಲಿ ಬಳಕೆಯಾಗಿದ್ದ ಮಂಗಳೂರಿನ ಪಿಲಿಕುಲ ನಿಸರ್ಗಧಾಮದ ಗುತ್ತು ಮನೆಯಲ್ಲಿ ತಮಿಳು ಚಿತ್ರ ಒಂದು ಶೂಟಿಂಗ್ ನಡೆಯುತ್ತಿದ್ದು,ಆ ಸಿನಿಮಾದ ಶೂಟಿಂಗಿಗೆ ಭಾರತೀಯ ಚಿತ್ರದಂಗದ ಮೇರು ನಟ ರಜನಿಕಾಂತ್ ಮಂಗಳೂರಿನ ಪಿಲಿ ಕುಲಕ್ಕೆ ಆಗಮಿಸಿದ್ದಾರೆ.
ಈ ಮೊದಲು ಕಾಂತಾರ ಸಿನಿಮಾ ಪಿಲಿಕುಲ ನಿಸರ್ಗಧಾಮದ ಗುತ್ತು ಮನೆಯಲ್ಲಿ ತನ್ನ ಚಿತ್ರೀಕರಣವನ್ನು ನಡೆಸಿದ್ದು, ಈಗ ತಮಿಳಿನ ಬಹುದೊಡ್ಡ ಬಜೆಟಿನ ಸಿನಿಮಾ ಇಲ್ಲಿ ನಡೆಯುತ್ತಿದ್ದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.