ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫೆ.17ರಿಂದ ಶ್ರೀರಾಮ-ಜಾನಕಿ ಯಾತ್ರೆ - ಹೊಸ ರೈಲು ಯಾನ ಆರಂಭ

Twitter
Facebook
LinkedIn
WhatsApp
WhatsApp Image 2023 01 19 at 1.54.55 PM

ಹೊಸದಿಲ್ಲಿ: ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ರೈಲ್ವೇ ಇಲಾಖೆ ಅವಕಾಶ ಮಾಡಿಕೊಡಲಿದೆ.

ಈ ಹಿನ್ನೆಲೆಯಲ್ಲಿ ಫೆ.17ರಿಂದ ಅಯೋಧ್ಯೆ ಹಾಗೂ ನೇಪಾಲದ ಜಾನಕಪುರ ಪ್ರವಾಸಕ್ಕೆ ಶ್ರೀ ರಾಮ -ಜಾನಕಿ ಯಾತ್ರಾ ಎನ್ನುವ ಹೊಸ ರೈಲು ಯಾನ ಆರಂಭಿಸಲಿದೆ.

ಪ್ರವಾಸಿ ರೈಲುಗಳಾದ ಭಾರತ್‌ ಗೌರವ್‌ ಟ್ರೈನ್‌ನ ಡಿಲಕ್ಸ್‌ ಎಸಿ ಪ್ರವಾಸಿ ರೈಲು, ಅಯೋಧ್ಯೆ ಹಾಗೂ ಜನಕಪುರದ ನಡುವಿನ ಸಂಚರಿಸಲಿದೆ.

ಹೊಸದಿಲ್ಲಿಯಿಂದ ಹೊರಡಲಿರುವ ರೈಲು ನಂದಿಗ್ರಾಮ, ಸೀತಾಮಢಿ, ಕಾಶಿ, ಪ್ರಯಾಗ್‌ ರಾಜ್‌ ಸಹಿತ ವಿವಿಧ ಯಾತ್ರಾಸ್ಥಳಗಳನ್ನು ಒಳಗೊಂಡಿದೆ.
ವಾರಾಣಸಿ ಹಾಗೂ ನೇಪಾಲದ ಜನಕಪುರದ ಹೊಟೇಲ್‌ಗ‌ಳಲ್ಲಿ 2 ರಾತ್ರಿಗಳು ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ