ಹೋಮ್ ಕ್ರೆಡಿಟ್ ಇಂಡಿಯಾದ ವಾರ್ಷಿಕ ಗ್ರಾಹಕ ಅಧ್ಯಯನ ನಡೆಸಿದ ‘ಹೌ ಇಂಡಿಯಾ ಬಾರೋಸ್’ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಸುಮಾರು ಶೇ.50ಕ್ಕಿಂತ ಹೆಚ್ಚು ಮಂದಿ ತಕ್ಷಣವೇ ಹಣ ಪಾವತಿ ಮಾಡುವ ಬದಲು ’ಇಎಂಐ’ ಕಾರ್ಡ್ ಬಳಸಿ ಅಥವಾ ಯಾವುದೇ ’ಕ್ರೆಡಿಟ್ ಕಾರ್ಡ್ ’ ಬಳಸಿ ಶಾಪಿಂಗ್ ಮಾಡಲು ಇಚ್ಛಿಸುತ್ತಾರೆ ಎಂದು ತಿಳಿದುಬಂದಿದೆ.
ಮುಂಬೈ, ಬೆಂಗಳೂರು, ದೆಹಲಿ, ಕೋಲ್ಕತ, ಚೆನ್ನೈ, ಲಖನೌ, ಪಟನಾ ಮತ್ತು ರಾಂಚಿ ಸೇರಿದಂತೆ 16 ನಗರಗಳಲ್ಲಿ 18 ರಿಂದ 55 ವರ್ಷ ವಯಸ್ಸಿನ ತಿಂಗಳಿಗೆ ಸರಾಸರಿ 30,000 ಆದಾಯ ಹೊಂದಿರುವ, ಸುಮಾರು 1,500 ಮಂದಿ ಸಾಲಗಾರರನ್ನು ಒಳಗೊಂಡಿಂತೆ, ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
1500 ಜನರ ಪೈಕಿ ಶೇ. 50 ಕ್ಕಿಂತ ಹೆಚ್ಚು ಜನರು ಶಾಪಿಂಗ್ ಅಥವಾ ಇತರ ಕ್ರೆಡಿಟ್ ಉದ್ದೇಶಗಳಿಗಾಗಿ ಈಎಂಐ ಕಾರ್ಡ್ಗಳಿಗೆ ಆದ್ಯತೆ ನೀಡಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist