ಮಂಗಳವಾರ, ಮಾರ್ಚ್ 19, 2024
5,8, ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಬಗ್ಗೆ ಬಗೆಹರಿಯದ ಗೊಂದಲ ; ತೀರ್ಪು ಕಾಯ್ದಿರಿಸಿದ ಹೈ ಕೋರ್ಟ್.!-Rain Alert : ಕೊಡಗಿನಲ್ಲಿ ತಂಪೆರೆದ ಮಳೆರಾಯ ; ಮುಂದಿನ 3 ದಿನಗಳ ಕಾಲ ಕೆಲವೆಡೆ ಮಳೆ ಮುನ್ಸೂಚನೆ..!-ಕಾಸರಗೋಡು : ಖಾಸಗಿ ಬಸ್ ಪಲ್ಟಿಯಾಗಿ ಚಾಲಕ ಸಾವು ; 20 ಮಂದಿಗೆ ಗಾಯ.!-ಅಮಾನವೀಯ ಘಟನೆ ; ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿದ ಚಾಲಕ..!-ಎರಡು ಸೀಟು ಪಡೆಯಲು ನಾನು ಇಷ್ಟೆಲ್ಲ ಪ್ರಯತ್ನ ಪಡೆಬೇಕಾ,ಹೊಂದಾಣಿಕೆ ಬೇಕಾ? ಹೆಚ್ ಡಿ ಕುಮಾರಸ್ವಾಮಿ-ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಎಂಎಲ್ಎ ಮೊಯಿದ್ದೀನ್ ಬಾವ ಮಂಗಳೂರು ಲೋಕಸಭೆಯಲ್ಲಿ ಕಣಕ್ಕೆ?-6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ವಜಾಗೊಳಿಸಿದ ಚುನಾವಣಾ ಆಯೋಗ..!-ನಟಿ ಅರುಂಧತಿ ನಾಯರ್ ಗೆ ಅಪಘಾತ ; ಸ್ಥಿತಿ ಗಂಭೀರ.!-ರಾಜ್ಯದಲ್ಲಿ ಜಿಲ್ಲಾವಾರು ಎರಡು ಹಂತದಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಹೇಗಿರಲಿದೆ; ಇಲ್ಲಿದೆ ಮಾಹಿತಿ-ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

6650 ಸಿಬ್ಬಂದಿ ವಜಾಕ್ಕೆ ಡೆಲ್ ಸಂಸ್ಥೆ ತೀರ್ಮಾನ

Twitter
Facebook
LinkedIn
WhatsApp
index 6

ಮುಂಬೈ: ಪರ್ಸನಲ್ ಕಂಪ್ಯೂಟರ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಡೆಲ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ 6650 ಸಿಬ್ಬಂದಿ ವಜಾಗೊಳಿಸಲು ತೀರ್ಮಾನಿಸಿದೆ.ಪಿ . ಸಿ. ಗಳ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

 ಒಟ್ಟು ಸಿಬ್ಬಂದಿಯ ಶೇಕಡ 5ರಷ್ಟು ಮಂದಿಗೆ ಕೊಕ್ ನೀಡಲು ಸಂಸ್ಥೆ ನಿರ್ಧರಿಸಿದೆ.2022ರ ಹಣಕಾಸು ವರ್ಷದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯ ಕಂಪ್ಯೂಟರ್ ಗಳ ಬೇಡಿಕೆಯಲ್ಲಿ ಶೇಕಡ 37 ಕುಸಿತವಾಗಿತ್ತು.ಡೆಲ್ ಸಂಸ್ಥೆಯ ಒಟ್ಟು ಆದಾಯದ ಶೇಕಡ 55 ಪರ್ಸಲ್ ಕಂಪ್ಯೂಟರ್ ಗಳ ಮಾರಾಟದಿಂದ ಬರುತ್ತಿದೆ.ಸಂಸ್ಥೆಯ ಸಿಬ್ಬಂದಿಗೆ ಈ ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ