ಅಕ್ರಮವಾಗಿ ಕರುಗಳನ್ನು ಸಾಗಿಸ್ತಿದ್ದ ವಾಹನ ಪಲ್ಟಿ – 50ಕ್ಕೂ ಹೆಚ್ಚು ಕರುಗಳು ಸಾವು
ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿ ಗೂಡ್ಸ್ ವಾಹನದಲ್ಲಿದ್ದ 50ಕ್ಕೂ ಹೆಚ್ಚು ಕರುಗಳು ಮೃತಟ್ಟಿವೆ.
ಪೊಲೀಸರೇ ಅಕ್ರಮಗಳಲ್ಲಿ ಭಾಗವಹಿಸುವುದರ ವಿರುದ್ಧ ಎಚ್ಚರಿಕೆ ನೀಡಿದ ಗ್ರಹಮಂತ್ರಿ.
ರಾಜ್ಯದಲ್ಲಿ ಪೊಲೀಸರೇ ಅಶಿಸ್ತು, ಅಕ್ರಮಗಳಲ್ಲಿ ಭಾಗಿಗಳಾಗುವುದು, ಅಪ್ರಾಮಾಣಿಕರಾಗಿರುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಮಂಗಳೂರಿನ ಉರ್ವಸ್ಟೋರ್ ನಲ್ಲಿ ವಿವಿಧ ಅಡೆತಡೆಗಳ ನಡುವೆ ಅಂಬೇಡ್ಕರ್ ಭವನ ನಿರ್ಮಾಣಗೊಂಡಿರುವುದು ನನಗೆ ಹರ್ಷ ತಂದಿದೆ: ರಮಾನಾಥ ರೈ
ಮಂಗಳೂರಿನ ಉರ್ವಸ್ಟೋರ್ ನಲ್ಲಿ ವಿವಿಧ ಅಡೆತಡೆಗಳ ನಡುವೆ ಅಂಬೇಡ್ಕರ್ ಭವನ ನಿರ್ಮಾಣಗೊಂಡಿರುವುದು ನನಗೆ ಹರ್ಷ ತಂದಿದೆ: ರಮಾನಾಥ ರೈ
ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ಗೆ ಕೇಂದ್ರ ಸರ್ಕಾರ ಅನುಮೋದನೆ.
ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ಗೆ ಕೇಂದ್ರ ಸರ್ಕಾರ ಅನುಮೋದನೆ.
ಕುಸಿಯುತ್ತಿರುವ ಕಾಂಗ್ರೆಸ್; ಅದರ ನೆಲೆಗಳನ್ನು ವಶಪಡಿಸಿಕೊಳ್ಳಲು ಟಿಎಂಸಿ, ಎನ್‌ಸಿಪಿ ಇತರ ವಿರೋಧ ಪಕ್ಷಗಳು ಯತ್ನ!
ಕುಸಿಯುತ್ತಿರುವ ಕಾಂಗ್ರೆಸ್; ಅದರ ನೆಲೆಗಳನ್ನು ವಶಪಡಿಸಿಕೊಳ್ಳಲು ಟಿಎಂಸಿ, ಎನ್‌ಸಿಪಿ ಇತರ ವಿರೋಧ ಪಕ್ಷಗಳು ಯತ್ನ!
ಅಫ್ಘಾನಿಸ್ಥಾನದಿಂದ ಏರ್ಲಿಫ್ಟ್ ಮಾಡಿದ ಕೇಂದ್ರ ಸರ್ಕಾರ. ಉಳ್ಳಾಲದ ಮೆಲ್ವಿನ್ ಊರಿಗೆ.
ಅಫ್ಘಾನಿಸ್ಥಾನದಿಂದ ಏರ್ಲಿಫ್ಟ್ ಮಾಡಿದ ಕೇಂದ್ರ ಸರ್ಕಾರ. ಉಳ್ಳಾಲದ ಮೆಲ್ವಿನ್ ಊರಿಗೆ.
ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
ಮುಂಗಾರು ಅಧಿವೇಶನದಲ್ಲಿನ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೋರಿದ ವರ್ತನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಘಾಸಿಗೊಳಿಸಿದೆ.
35 ದಿನಗಳಲ್ಲಿ 44 ಹೊಸ ವಿಮಾನಗಳು: ಮಧ್ಯಪ್ರದೇಶಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಕೊಡುಗೆ.
ಮಧ್ಯಪ್ರದೇಶದಲ್ಲಿ ಕಳೆದ 35 ದಿನಗಳಲ್ಲಿ 44 ಹೊಸ ವಿಮಾನಗಳನ್ನು ಆರಂಭಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.
ಕಾಸರಗೋಡು ನಲ್ಲಿ ಐಸಿಸ್ ಲಿಂಕ್ ಮೇಲೆ ಇಬ್ಬರು ಮಹಿಳೆಯರ ಬಂಧಿಸಿದ ಎನ್ಐಎ.
ಕಾಸರಗೋಡು ನಲ್ಲಿ ಐಸಿಸ್ ಲಿಂಕ್ ಮೇಲೆ ಇಬ್ಬರು ಮಹಿಳೆಯರ ಬಂಧಿಸಿದ ಎನ್ಐಎ.