ಕಳೆದ 24 ಗಂಟೆಗಳಲ್ಲಿ 43,509 ಮಂದಿಗೆ ಕೊರೋನಾ ಸೋಂಕು, 634 ಸಾವು.
ನವದೆಹಲಿ: ಕಳೆದ 24 ಗಂಟೆಗಳಲ್ಲಿ 43,509 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 634 ಸಾವುಗಳು ದಾಖಲಾಗಿವೆ.
ಅಶ್ಲೀಲ ಚಿತ್ರಗಳ ನಿರ್ಮಾಣ ಒಂದು ಉದ್ಯೋಗ ಎಂದು ನಟಿ ಸೋಮಿ ಅಲಿ ವಾದ.
ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡುವುದು ಕೂಡ ಒಂದು ಉದ್ಯೋಗ ಅದು ಅಪರಾಧವಲ್ಲ ಎಂದು ಬಾಲಿವುಡ್ ನಟಿ ಸೋಮಿ ಅಲಿ ಹೇಳಿಕೆ ನೀಡಿದ್ದಾರೆ.