ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೊಮ್ಮಾಯಿ ಸಿಎಂ-ಉಡುಪಿಯಲ್ಲಿ ಸಂಭ್ರಮಾಚರಣೆ

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೊಮ್ಮಾಯಿ ಸಿಎಂ-ಉಡುಪಿಯಲ್ಲಿ ಸಂಭ್ರಮಾಚರಣೆ
ತಂತ್ರಗಾರಿಕೆ ಮೆರೆದ ಬಿಜೆಪಿ, ಕರಾವಳಿಯಲ್ಲಿ ಮತ್ತೆ ಕಾಂಗ್ರೆಸನ್ನು ಕಟ್ಟಿಹಾಕಲು ಸಫಲ?

ಬಿಎಸ್ವೈ ಅಧಿಕಾರವಧಿಯಲ್ಲಿ ಕರಾವಳಿಯ ಬಿಜೆಪಿ ಒಂದು ಹಂತದಲ್ಲಿ ಗೊಂದಲದಲ್ಲಿ ಇತ್ತು ಎಂಬುದು ವರದಿಗಳು ಹೇಳುತ್ತಿವೆ.