ಕಾರಿನಲ್ಲಿಯೇ ಮಂಗಳೂರಿನ ಬೆಂಗ್ರೆ ಕೂಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ.
ಮಹಿಳೆಯೊಬ್ಬರಿಗೆ ನಂಬಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ಬಳಿಕ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ರಾಜ್ ಕುಂದ್ರಾ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ!
ಅಶ್ಲೀಲ ಚಿತ್ರಗಳನ್ನು ತಯಾರಿಸಿ ವಿತರಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ಬಿಎಸ್ವೈ ರಾಜೀನಾಮೆ ಕುರಿತಂತೆ ಪ್ರತಿಜ್ಞೆ ಪೂರ್ಣಗೊಳಿಸಿದ ಯತ್ನಾಳ್!
ಹಗಲು ರಾತ್ರಿ ಸಿಎಂ ಬಿಎಸ್ವೈ ಬದಲಾವಣೆಯನ್ನೇ ಧ್ಯಾನಿಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ.
ಮಂಗಳೂರು ನಲ್ಲಿ ಪೊಕ್ಸೊ ಪ್ರಕರಣದಡಿ ಪೊಲೀಸ್ ಸಿಬ್ಬಂದಿಯ ಬಂಧನ
ಮಂಗಳೂರು ನಲ್ಲಿ ಪೊಕ್ಸೊ ಪ್ರಕರಣದಡಿ ಪೊಲೀಸ್ ಸಿಬ್ಬಂದಿಯ ಬಂಧನ
ಬೊಮ್ಮಾಯಿ ಸಂಪುಟದಿಂದ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ಘೋಷಣೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿರುವ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಮೊದಲ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.
ಬಾಂಬೆ ಫ್ರೆಂಡ್ಸಿಗೆ ಶಾಕಿಂಗ್ ನ್ಯೂಸ್ . ವಲಸಿಗರು ,ನಮ್ಮ ಪಕ್ಷದವರು, ಎಲ್ಲರೂ ಮಂತ್ರಿಯಾಗ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದ ಕಟೀಲ್
ವಲಸಿಗರು ನಮ್ಮ ಪಕ್ಷದವರು, ಎಲ್ಲರೂ ಮಂತ್ರಿಯಾಗ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳ ದ ಸರಪಾಡಿ ರಸ್ತೆಯಲ್ಲಿ ಆಟೋರಿಕ್ಷಾ ಪಲ್ಟಿ – ಓರ್ವ ಸಾವು, ಇಬ್ಬರು ಗಂಭೀರ
ಬಂಟ್ವಾಳ ದ ಸರಪಾಡಿ ರಸ್ತೆಯಲ್ಲಿ ಆಟೋರಿಕ್ಷಾ ಪಲ್ಟಿ – ಓರ್ವ ಸಾವು, ಇಬ್ಬರು ಗಂಭೀರ
ದೇಶದಲ್ಲಿ ಮತ್ತೆ ಏರಿಕೆಯಾಯ್ತು ಕೊರೋನಾ!
ದೇಶದಲ್ಲಿ ಮತ್ತೆ ಏರಿಕೆಯಾಯ್ತು ಕೊರೋನಾ!
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ
ಮತ್ತೊಂದು ಬಹುಕೋಟಿ ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ. ಮಾಸ್ ಇನ್ಫ್ರಾ ಅಧ್ಯಕ್ಷರ ಬಂಧನ.
ಒಡಿಶಾದಲ್ಲಿ ಹೂಡಿಕೆದಾರರಿಗೆ 15 ಕೋಟಿ ರೂ. ಮೋಸ ಮಾಡಿದ ಆರೋಪದ ಮೇಲೆ ಕೊಲ್ಕತ್ತಾದ ನ್ಯೂ ಗರಿಯಾ ಪ್ರದೇಶದ ಮಾಸ್ ಇನ್ಫ್ರಾ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್ ಕುಮಾರ್ ಬಿಸ್ವಾಲ್ ಅವರನ್ನು ಅಪರಾಧ ವಿಭಾಗದ ಆರ್ಥಿಕ ಅಪರಾಧ ಶಾಖೆ (EOW) ಬಂಧಿಸಿದೆ.