ರಿಸ್ಕ್ ತೆಗೆದುಕೊಳ್ಳದ ಬಿಜೆಪಿ ಹೈಕಮಾಂಡ್. ಜಾಣ ನಡೆಯ ಮೂಲಕ ಬಿಎಸ್ವೈ ಬದಲಾವಣೆಯ ಆಕ್ರೋಶವನ್ನು ನಿಯಂತ್ರಿಸಿದ ಬಿಜೆಪಿ!
ಒಂದು ಹಂತದಲ್ಲಿ ಮುಖ್ಯಮಂತ್ರಿ ಬಿಎಸ್ವೈ ಬದಲಾವಣೆ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಒಂದು ವರ್ಗದಲ್ಲಿ ಆಕ್ರೋಶವನ್ನು ಉಂಟುಮಾಡಿತ್ತು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ.
ಮೂರು ಅಲ್ಲ, 5 ಉಪಮುಖ್ಯಮಂತ್ರಿ ಸ್ಥಾನ. ಸುನಿಲ್ ಕುಮಾರ್ ಉಪಮುಖ್ಯಮಂತ್ರಿ?
ರಾಜ್ಯದಲ್ಲಿ ಐದು ಉಪಮುಖ್ಯಮಂತ್ರಿ ಗಳನ್ನು ನೇಮಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ-ರಾಜ್ಯ ಹೆದ್ದಾರಿ ಬಳಿ ಮದ್ಯದಂಗಡಿಗಳನ್ನು ಬಂದ್ ಮಾಡಿ ಎ0ದು ಆದೇಶಿಸಿದ ಸುಪ್ರೀಂಕೋರ್ಟ್.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಮದ್ಯ ಮಾರಾಟದ ಅಂಗಡಿಗಳನ್ನು ತೆರೆಯಲು ಇನ್ನು ಮುಂದೆ ಲೈಸೆನ್ಸ್ ನೀಡಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮಿಜೋರಾಂ ಘರ್ಷಣೆ : ಅಸ್ಸಾಂನ ಐವರು ಪೊಲೀಸರು ದುರಂತ ಸಾವು.
ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದದ ತೀವ್ರ ಉಲ್ಬಣಗೊಂಡಿದ್ದು, ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ ಐದು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಮತ್ತೆ ನಾಗಾಲೋಟ ಆರಂಭಿಸಿದ ಹೊಸ ಅಡಿಕೆ ದರ. ಈ ಬಾರಿ 500 ರ ಗಡಿ ದಾಟುತ್ತ?
ಹೊಸ ಅಡಿಕೆ ಈ ವರ್ಷದಲ್ಲಿ ಎರಡನೇ ಬಾರಿಗೆ ನಾಗಾಲೋಟ ಆರಂಭಿಸಿದೆ.
ಅಡಿಕೆ ದರ ಸತತವಾಗಿ ವೃದ್ಧಿ ಆಗುತ್ತಿದ್ದು ಇದು ಕರಾವಳಿ ಭಾಗದ ರೈತರಲ್ಲಿ ಹೊಸ ಮಂದಹಾಸ ಮೂಡಿಸಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ ವಸಂತ ಬಂಗೇರ.
ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅವರು 3 ವರ್ಷಗಳಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ 833.69 ಅನುದಾನ ತಂದಿರುವುದಾಗಿ ಹೇಳಿದ್ದು ಆ ಬಗ್ಗೆ ದಾಖಲೆ ನೀಡಿದರೆ ನಾನು ಸಾರ್ವಜನಿಕವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದೆ.
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ.
ಯೋಗ ಮಾಡುವ ಸಂದರ್ಭ ಬಿದ್ದು ತಲೆಗೆ ಏಟಾಗಿ ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ (80) ಮಂಗಳವಾರ ನಸುಕಿನ ಜಾವ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸೇರಿದಂತೆ ಸೇವೆಗಳು ಆರಂಭ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಿಂದ (ಜುಲೈ.27) ಸೇವೆಗಳು ಆರಂಭಗೊಳ್ಳಲಿವೆ. ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಜು.29ರಿಂದ (ಗುರುವಾರ) ಪ್ರಾರಂಭಗೊಳ್ಳಲಿವೆ.
ಬರೋಬ್ಬರಿ 130 ಮಹಿಳೆಯರನ್ನು ಕೊಲೆಗೈದ ಆರೋಪಿ ಇನ್ನಿಲ್ಲ!
ಸುಮಾರು 130 ಮಹಿಳೆಯರನ್ನು ಕೊಲೆಗೈದ ಆರೋಪ ಹೊತ್ತಿದ್ದ ‘ದಿ ಡೇಟಿಂಗ್ ಗೇಮ್ ಕಿಲ್ಲರ್’ ಎಂದೇ ಕುಖ್ಯಾತಿ ಪಡೆದಿದ್ದ ರಾಡ್ನಿ ಜೇಮ್ಸ್ ಅಲ್ಕಾಲ (77) ಕೊನೆಯುಸಿರೆಳೆದಿದ್ದಾನೆ.