ಆಸ್ಕರ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ರಮಾನಾಥ ರೈ

ಆಸ್ಕರ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ರಮಾನಾಥ ರೈ
ಇಂಟಕ್ ರಾಜ್ಯ ಉಪಾಧ್ಯಕ್ಷರಾದ, ಪರಂಗಿಪೇಟೆಯ ಅಮೀರ್ ತುಂಬೆ ನಿಧನ.

ರಾಜ್ಯ ಇಂಟಕ್ ಸಮಿತಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ಮುಸ್ಲಿಂ ಫಾರಮ್ ಇದರ ಅಧ್ಯಕ್ಷರಾದ ಅಮೀರ್ ತುಂಬೆಯವರು ಇಂದು ವಿಧಿವಶರಾಗಿದ್ದಾರೆ.