ಆಸ್ಕರ್ ಫರ್ನಾಂಡಿಸ್ ಶೀಘ್ರ ಗುಣಮುಖಕ್ಕೆ ಕ್ಯಾಥೋಲಿಕ್ ಸಭಾ ಪ್ರಾರ್ಥನೆ
ಕಥೋಲಿಕ್ ಸಭೆಯ ಸ್ಥಾಪಕ ಅಧ್ಯಕ್ಷರಾಗಿ ನಿರಂತರ ಮೂರು ವರ್ಷಗಳ ಅವಧಿಗೆ ಸನ್ಮಾನ್ಯ ಆಸ್ಕರ್ ಫೆರ್ನಾಂಡಿಸ್ ರವರು ನೀಡಿದ ಸೇವೆಯು ಅವಿಸ್ಮರಣೀಯವಾಗಿದೆ.
ಬಿಎಸ್ ವೈ ರಾಜೀನಾಮೆ ಖಚಿತ?
ಬಿ.ಎಸ್. ಯಡಿಯೂರಪ್ಪ ಜುಲೈ 25ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಸಕಲೇಶಪುರದ ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ. ಮಂಗಳೂರಿಗೆ ಹೋಗುವ ವಾಹನಗಳ ಸಂಚಾರ ಬದಲಾವಣೆ.
ಸಕಲೇಶಪುರದ ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ. ಮಂಗಳೂರಿಗೆ ಹೋಗುವ ವಾಹನಗಳ ಸಂಚಾರ ಬದಲಾವಣೆ.
ಮಳೆಯಿಂದ 6,000 ಮಂದಿ ಇರುವ ರೈಲುಗಳು ನಿಂತಲ್ಲೇ ನಿಲುಗಡೆ!!
ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುಮಾರು 6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 1 ರಿಂದ ಬದಲಾವಣೆಯಾಗಲಿದೆ ಎಟಿಎಂ ಹಣ ವಿತ್ ಡ್ರಾ ನಿಯಮ.
ಮುಂದಿನ ಆಗಸ್ಟ್ 1 ರಿಂದ ಜಾರಿಗೆ ಸಂಬಂಧಿಸಿದಂತೆ ಎಟಿಎಂ ನಿಂದ ಹಣ ವಿತ್ಡ್ರಾಗೆ ಸಂಬಂಧಿಸಿದಂತೆ ಆರ್ಬಿಐ ನೂತನ ನಿಯಮಗಳನ್ನು ಜಾರಿಗೆ ತರಲಿದೆ.
ರಾಜ್ಯದ ಸಿಎಂ ಆಗ್ತಾರಾ ಸಿ.ಟಿ.ರವಿ ..?
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಗೋದು ಖಚಿತ. ಈ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರೇಸ್ ಜೋರಾಗಿದೆ.
ಮುಂಜಾನೆ ಮಾತು–ಗ್ರಾಮಗಳ ಅಭಿವೃದ್ಧಿಗೆ ಕಟಿಬದ್ಧರಾಗಿ ನಿಲ್ಲೋಣ.
ಮುಂಜಾನೆ ಮಾತು–ಗ್ರಾಮಗಳ ಅಭಿವೃದ್ಧಿಗೆ ಕಟಿಬದ್ಧರಾಗಿ ನಿಲ್ಲೋಣ.
ಕಿನ್ನಿಗೋಳಿಯ ಯುವ ಫೋಟೋಗ್ರಾಫರ್ ಆತ್ಮಹತ್ಯೆ
ಕಿನ್ನಿಗೋಳಿಯ ಯುವ ಫೋಟೋಗ್ರಾಫರ್ ಆತ್ಮಹತ್ಯೆ
ರೆಹಮಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂದಮೂರಿ ಬಾಲಕೃಷ್ಣ
ರೆಹಮಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂದಮೂರಿ ಬಾಲಕೃಷ್ಣ
ಯುವತಿಯರಿಗೆ ಸಿನಿಮಾದ ಅಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ಮಾಪಕ ಬಂಧನ
ಸಿನಿಮಾದಲ್ಲಿ ಅವಕಾಶ ನೀಡೋದಾಗಿ ಆಮಿಷವೊಡ್ಡಿ ನಂತರ ಯುವತಿಯರು ಹಾಗೂ ಮಹಿಳೆಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಿರ್ಮಾಪಕನೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.