ಬೆಳ್ತಂಗಡಿ: ಪತ್ನಿಯನ್ನು ಬಿಟ್ಟು ನಾದಿನಿ ಜೊತೆ ಓಡಿ ಹೋದ ಗಂಡ
ಬೆಳ್ತಂಗಡಿ: ಪತ್ನಿಯನ್ನು ಬಿಟ್ಟು ನಾದಿನಿ ಜೊತೆ ಓಡಿ ಹೋದ ಗಂಡ
15 ಕ್ಕೂ ಅಧಿಕ ಮಂದಿಯಲ್ಲಿ ಜಿಕಾ ವೈರಸ್ ಪತ್ತೆ .
ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ.
ಪಕ್ಕದಲ್ಲಿ ಬಂದ ಕಾರ್ಯಕರ್ತನಿಗೆ ಡಿಕೆಶಿ ಥಳಿತ !!
ಪಕ್ಕದಲ್ಲಿ ಬಂದು ನಿಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
30 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಸಂಗ್ರಹ : ಮೂವರ ಬಂಧನ
ತಿಮಿಂಗಲ ವಾಂತಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಹಿನ್ನೆಲೆಯಲ್ಲಿ ಕೇರಳದ ತ್ರಿಶೂರ್ನ ಚೆತುವಾದಲ್ಲಿ ಮೂವರನ್ನು ಬಂಧಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು : ಉದ್ಯಮಿ ಕಾರಿನಲ್ಲೇ ಸಜೀವ ದಹನ.
ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು : ಉದ್ಯಮಿ ಕಾರಿನಲ್ಲೇ ಸಜೀವ ದಹನ.
ಸಿನಿಮಾ ನಟನೆಗೂ ರಾಜಕೀಯಕ್ಕೂ ತುಂಬಾ ವ್ಯತ್ಯಾಸ ಇದೆ: ಪ್ರತಾಪ್ ಸಿಂಹ
ಸಿನಿಮಾ ನಟನೆಗೂ ರಾಜಕೀಯಕ್ಕೂ ತುಂಬಾ ವ್ಯತ್ಯಾಸ ಇದೆ: ಪ್ರತಾಪ್ ಸಿಂಹ
ಮಾಜಿ ಬಿಜೆಪಿ ಶಾಸಕ ಎಚ್. ಡಿ.ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!
ಮಾಜಿ ಬಿಜೆಪಿ ಶಾಸಕ ಎಚ್. ಡಿ.ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!
1,500ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರ ಸ್ಥಾಪನೆ ಹಾಗೂ ಆಕ್ಸಿಜನ್ ಲಭ್ಯತೆಯ ಸ್ಥಿತಿಗತಿ ಪರಿಶೀಲನೆ ನಡೆಸಿದ ಮೋದಿ
ಜೀವ ವಾಯು ಲಭ್ಯತೆಯ ಕುರಿತು ಪರಿಶೀಲಿಸಲು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಈ ವೇಳೆ ಭಾರತದಾದ್ಯಂತ ಆಮ್ಲಜನಕದ ಪೂರೈಕೆಯ ಕೊರತೆಯನ್ನು ನೀಗಿಸಲು 1,500 ಕ್ಕೂ ಹೆಚ್ಚು ಅಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಆಕ್ಸಿಜನ್ ಕುರಿತು ಮಾಹಿತಿ ನೀಡಿದ್ದಾರೆ.